logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Z
ನಾಮವಾಚಕ ಪದಗುಚ್ಛ
(ಬಹುವಚನ Zs ಯಾ Z’s). from A to Z ಸಂಪೂರ್ಣವಾಗಿ; ಆದ್ಯಂತ.
  • ಇಂಗ್ಲಿಷ್‍ ವರ್ಣಮಾಲೆಯ 26ನೆಯ ಅಕ್ಷರ.
  • (ಬೀಜಗಣಿತ, ಸಾಮಾನ್ಯವಾಗಿ $z$) ಮೂರನೆಯ ಅಜ್ಞಾತ ಮೊತ್ತ(ದ ಸಂಕೇತ).
  • (ರೇಖಾಗಣಿತ) ತೃತೀಯ ಸ್ಥಾನನಿರ್ದೇಶಕ.
  • (ರಸಾಯನವಿಜ್ಞಾನ) = atomic number.

  • zabaglione
    ನಾಮವಾಚಕ
    ಮೊಟ್ಟೆಲೋಳೆಯನ್ನು ಕಡೆದು ಬಿಸಿಮಾಡಿ ಸಕ್ಕರೆ, (ಮುಖ್ಯವಾಗಿ ಮಾರ್ಸಲಾ) ಮದ್ಯಗಳನ್ನು ಬೆರೆಸಿ ಮಾಡುವ ಇಟಲಿಯ ಸಿಹಿತಿಂಡಿ.

    zaffer
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = zaffre.

    zaffre
    ನಾಮವಾಚಕ
    (ವರ್ಣದ್ರವ್ಯವಾಗಿ ಬಳಸುವ) ಅಶುದ್ಧ ಕೊಬಾಲ್ಟ್‍ ಆಕ್ಸೆ ಡು.

    zag
    ನಾಮವಾಚಕ
    ಅಂಕುಡೊಂಕು; ಪರ್ಯಾಯವಾಗಿ ಎಡಕ್ಕೂ ಬಲಕ್ಕೂ ಅಂಕುಡೊಂಕಾಗಿ ಕೋಚಾಗಿ ದಿಕ್ಕು ಬದಲಾಯಿಸುವುದು.

    zambo
    ನಾಮವಾಚಕ
    (ಬಹುವಚನ zambos). = $^1$sambo.

    zamindar
    ನಾಮವಾಚಕ
    = zemindar.

    zanily
    ಕ್ರಿಯಾವಿಶೇಷಣ
  • ತಮಾಷೆಯಾಗಿ.
  • ನಗೆಪಾಟಲಿನಂತೆ; ಹಾಸ್ಯಾಸ್ಪದವಾಗಿ.

  • zaniness
    ನಾಮವಾಚಕ
  • ತಮಾಷೆ.
  • ನಗೆಪಾಟಲು; ಹಾಸ್ಯಾಸ್ಪದವಾಗಿರುವಿಕೆ.

  • ZANU
    ಸಂಕ್ಷಿಪ್ತ
    Zimbabwe African National Union.


    logo