logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

a
ಉಪಸರ್ಗ
(ಸಾಮಾನ್ಯವಾಗಿ ಪೂರ್ವಪ್ರತ್ಯಯವಾಗಿ)
  • ಮೇಲೆ. abed ಹಾಸಿಗೆಯ ಮೇಲೆ. afire ಉರಿ ಹತ್ತಿ. afoot ಕಾಲಮೇಲೆ; ನಡೆದುಕೊಂಡು.
  • -ಕ್ಕೆ: ashore ದಡಕ್ಕೆ
  • -ಅಲ್ಲಿ: nowadays ಇಂದು; ಈಚಿನ ದಿನಗಳಲ್ಲಿ
  • -ಕಡೆಗೆ; -ಅತ್ತ: aback ಹಿಂದುಗಡೆಗೆ. aside ಪಕ್ಕಕ್ಕೆ; ಪಕ್ಕದ ಕಡೆಗೆ.
  • ಆ ಸ್ಥಿತಿಯಲ್ಲಿ: asleep ನಿದ್ದೆಯಲ್ಲಿ. alive ಬದುಕಿರುವ. a-blaze ಉರಿಯುತ್ತ, ಧಗಧಗಿಸುತ್ತ. a-float ತೇಲುತ್ತ. abuzz ಮೊರೆಯುತ್ತ. aflutter ರಪರಪನೆ ಬಡಿಯತ್ತ.
  • -ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.

  • A
    ಸಂಕ್ಷಿಪ್ತ
  • (ಬ್ರಿಟಿಷ್‍ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
  • ampere(s).
  • angstrom(s).
  • answer.
  • Associate of.
  • atomic (energy ಮೊದಲಾದವು).

  • A & M
    ಸಂಕ್ಷಿಪ್ತ
    (Hymns) Ancient and Modern.

    A & R
    ಸಂಕ್ಷಿಪ್ತ
    arists and recording(or repertoire).

    a cappella
    ಗುಣವಾಚಕ
    (ಮೇಳಗಾನದ ವಿಷಯದಲ್ಲಿ) ಪಕ್ಕವಾದ್ಯವಿಲ್ಲದ.

    a cappella
    ಕ್ರಿಯಾವಿಶೇಷಣ
    (ಮೇಳಗಾನದ ವಿಷಯದಲ್ಲಿ) ಪಕ್ಕವಾದ್ಯವಿಲ್ಲದೆ.

    a deux
    ಕ್ರಿಯಾವಿಶೇಷಣ
  • ಇಬ್ಬರಿಗಾಗಿ.
  • ಇಬ್ಬರೊಳಗೆ; ಇಬ್ಬರಲ್ಲಿ; ಇಬ್ಬರ ನಡುವೆ.

  • a deux
    ಗುಣವಾಚಕ
  • ಇಬ್ಬರಿಗೆ ಸಂಬಂಧಿಸಿದ.
  • ಇಬ್ಬರೊಳಗಣ; ಉಭಯತ್ರ; ಇಬ್ಬರ ನಡುವಿನ.

  • a fond
    ಕ್ರಿಯಾವಿಶೇಷಣ
    ಬುಡಮಟ್ಟ; ತಲಮಟ್ಟ; ಸಂಪೂರ್ಣವಾಗಿ; ಸಮಗ್ರವಾಗಿ; ಆಮೂಲಾಗ್ರವಾಗಿ: he knows the subject a fond ಅವನಿಗೆ ಅ ವಿಷಯ ಬುಡಮಟ್ಟ ಗೊತ್ತು.

    a fortiori
    ಕ್ರಿಯಾವಿಶೇಷಣ
    ಬಲವತ್ತರ ಕಾರಣದಿಂದ; ದೃಢತರವಾಗಿ; ಮತ್ತಷ್ಟು ನಿಶ್ಚಯವಾಗಿ; ಇನ್ನೂ ನಿರ್ಣಾಯಕವಾಗಿ.


    logo