logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

V
ಸಂಕ್ಷಿಪ್ತ
(V. ಸಹ) volt(s).

V v
ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ಇಪ್ಪತ್ತೆರಡನೆಯ ಅಕ್ಷರ.
  • ಮರ ಮೊದಲಾದವುಗಳ ಪಟ್ಟಿಗಳ V ಆಕಾರದ ಜೋಡಣೆ.
  • V ಆಕಾರದ ವಸ್ತು.
  • ರೋಮನ್‍ ಸಂಖ್ಯಾ ಸಂಕೇತದಲ್ಲಿ ಐದು.

  • V-2
    ನಾಮವಾಚಕ
    ವೀಟೂ; (1939-45ರ ಯುದ್ಧದಲ್ಲಿ ಬಳಸಿದ) ರಾಕೆಟ್‍ಚಾಲಿತ, ಒಂದು ವಿಧದ ಜರ್ಮನ್‍ ಕ್ಷಿಪಣಿ.

    V-neck
    ನಾಮವಾಚಕ
    (ಕೆಲವೊಮ್ಮೆ ವಿಶೇಷಣವಾಗಿ) ವೀ – ನೆಕ್‍, ಕತ್ತು:
  • ಉಡುಪಿನಲ್ಲಿ V ಆಕಾರದ ಕತ್ತು.
  • V ಕತ್ತಿರುವ ಉಡುಪು.

  • V-sign
    ನಾಮವಾಚಕ
  • V – ಸನ್ನೆ; ತಿರಸ್ಕಾರ, ಕೀಳು ರೀತಿಯ ಅಪಹಾಸ್ಯ, ಮೊದಲಾದವುಗಳನ್ನು ಸೂಚಿಸಲು ಮೊದಲೆರಡು ಬೆರಳುಗಳನ್ನು ಅಗಲಿಸಿ ಕೈಯ ಹಿಂಭಾಗವನ್ನು ಹೊರತೋರಿಸುವ V ಆಕಾರದ ಸನ್ನೆ.
  • V – ಸನ್ನೆ, ಸಂಕೇತ; ವಿಜಯವನ್ನು ಸೂಚಿಸಲು ತೋರುಬೆರಳು ಮತ್ತು ಮಧ್ಯಬೆರಳುಗಳನ್ನು ಅಗಲಿಸಿ, ಉಳಿದ ಬೆರಳುಗಳನ್ನು ಮಡಿಚಿ, ಅಂಗೈಯನ್ನು ಹೊರಕಾಣುವಂತೆ ತೋರಿಸುವ V ಆಕಾರದ ಸಂಕೇತ.

  • v.
    ಸಂಕ್ಷಿಪ್ತ
  • verse.
  • verso.
  • versus.
  • very.
  • vide.

  • V.
    ಸಂಕೇತ
    (ರಸಾಯನವಿಜ್ಞಾನ) vanadium.

    V. & A.
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) (ಲಂಡನ್ನಿನ) Victoria matutx Albert Museum.

    v.l.
    ಸಂಕ್ಷಿಪ್ತ
    ಪಾಠಾಂತರ; ಪಾಠಭೇದ (varia lectio ಎಂಬ ಲ್ಯಾಟಿನ್‍ ಪದದಿಂದ).

    VA
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Veterans’ Administration.
  • Vicar Apostolic.
  • Vice Admiral.
  • (ಅಮೆರಿಕನ್‍ ಪ್ರಯೋಗ) Virginia (ಅಂಚೆ ಬಳಕೆಯಲ್ಲಿ).
  • United Kingdomಯಲ್ಲಿ (Order of Victoria and Albert).


  • logo