logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

H
ಸಂಕ್ಷಿಪ್ತ
  • hardness.
  • hard (pencil-lead).
  • henry(s).
  • (water) hydrant.
  • (ಅಶಿಷ್ಟ) heroin.

  • H
    ಸಂಕೇತ
    (ರಸಾಯನವಿಜ್ಞಾನ) hydrogen.

    h'm
    ಭಾವಸೂಚಕ ಅವ್ಯಯ
    3hem ಮತ್ತು 3hemಗಳ ರೂಪಾಂತರ.

    h'm
    ನಾಮವಾಚಕ
    4hemನ ರೂಪಾಂತರ.

    H, h
    ನಾಮವಾಚಕ
  • ಇಂಗ್ಲೀಷ್‍ ವರ್ಣಮಾಲೆಯ ಎಂಟನೆಯ ಅಕ್ಷರ.
  • H ಆಕಾರದಲ್ಲಿರುವ ಯಾವುದೇ ವಸ್ತು.

  • H-bomb
    ನಾಮವಾಚಕ
    ಹೈಡ್ರೊಜನ್‍ ಬಾಂಬ್‍; ಜಲಜನಕ ಬಾಂಬು; ಹೈಡ್ರೊಜನ್‍ ಪರಮಾಣು ಬೀಜಗಳ ಸಮ್ಮಿಳನದಿಂದ ಶಕ್ತಿವಿಸರ್ಜನೆಯಾಗಿ ಸ್ಫೋಟನಗೊಳ್ಳುವ ಬಾಂಬು.

    H-hour
    ನಾಮವಾಚಕ
    ಪ್ರಾರಂಭವೇಳೆ; ಉಪಕ್ರಮ ಸಮಯ; ಯಾವುದೇ ಹೋರಾಟವು, ಮುಖ್ಯವಾಗಿ ಸೈನಿಕ ಹೋರಾಟವು, ತೊಡಗಲು ಗೊತ್ತಾದ ಹೊತ್ತು.

    h.
    ಸಂಕ್ಷಿಪ್ತ
  • hecto-.
  • horse.
  • hot.
  • hour(s).
  • husband.
  • height.
  • Planck’s constant.

  • h.c.
    ಸಂಕ್ಷಿಪ್ತ
    honoris causa.

    h.p
    ಸಂಕ್ಷಿಪ್ತ
  • high pressure.
  • hire purchase.
  • horsepower.


  • logo