logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

c
ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ಮೂರನೆಯ ಅಕ್ಷರ.
  • (ಸಂಗೀತ) ಸಪ್ತಸ್ವರಗಳಲ್ಲಿ ಮೊದಲನೆಯದು; ಸ.
  • (ಕಲ್ಪನೆಯಲ್ಲಿ, ದರ್ಜೆಯಲ್ಲಿ, ದೃಷ್ಟಾಂತದಲ್ಲಿ ಯಾ ಸರಣಿಯಲ್ಲಿ) ಮೂರನೆಯವನು ಯಾ ಮೂರನೆಯದು: when A and B are quarrelling why should C interfere? ಇಬ್ಬರ ಜಗಳದಲ್ಲಿ (ಎ ಮತ್ತು ಬಿ) ಮೂರನೆಯವ (ಸಿ) ಏಕೆ ತಲೆ ಹಾಕಬೇಕು?
  • ನೂರು; ಶತ(ರೋಮನ್‍ ಅಂಕೆ.) (cc. 200, cd 400, cm 900).
  • (ಬ್ರಿಟಿಷ್‍ ಪ್ರಯೋಗ) ಗೊತ್ತಿರುವ ಮೊತ್ತಗಳಲ್ಲಿ ಮೂರನೆಯದು.
  • (ಬ್ರಿಟಿಷ್‍ ಪ್ರಯೋಗ) (C3) (1914–1918ರ ಯುದ್ಧದಲ್ಲಿ) ಅತ್ಯಂತ ಕೆಳಗಿನ ವೈದ್ಯಕೀಯ ದರ್ಜೆ.
  • (ಆಡುಮಾತು) ಕೆಲಸಕ್ಕೆಬಾರದ್ದು; ನಿಷ್ಪ್ರಯೋಜಕವಾದದ್ದು.

  • C
    ಸಂಕೇತ
  • carbon.
  • copyright (© ಎಂದೂ ಇದೆ).

  • c & b
    ಸಂಕ್ಷಿಪ್ತ
    caught and bowled by.

    C of E
    ಸಂಕ್ಷಿಪ್ತ
    Church of England.

    C(h)erenkov radiation
    ನಾಮವಾಚಕ
    ಚೆರೆಂಕಾಹ್‍ ವಿಕಿರಣ; ವಿದ್ಯುದಾವೇಶಪೂರಿತ ಕಣವು ಯಾವುದಾದರೊಂದು ದ್ರವ ಯಾ ಘನ ಮಾಧ್ಯಮದ ಮೂಲಕ ಅದೇ ಮಾಧ್ಯಮದಲ್ಲಿ ಬೆಳಕಿನ ವೇಗ ಎಷ್ಟೋ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಉತ್ಪತ್ತಿಯಾಗುವ ಕಿರಣ, ರಶ್ಮಿ.

    C.
    ಸಂಕ್ಷಿಪ್ತ
  • Cape.
  • Celsius.
  • Centigrade.
  • (ಬ್ರಿಟಿಷ್‍ ಪ್ರಯೋಗ) Command Paper.
  • Conservative.
  • coulomb(s).

  • c.
    ಸಂಕ್ಷಿಪ್ತ
  • ಸುಮಾರು (Latin- circa).
  • caught by.
  • cent(s).
  • centi-.
  • century.
  • chapter.
  • cold.
  • colt.
  • cubic.
  • candle.

  • C.-in-C.
    ಸಂಕ್ಷಿಪ್ತ
    Commander-in-Chief.

    c.c.
    ಸಂಕ್ಷಿಪ್ತ
  • carbon copy.
  • cubic centimetre(s).

  • C.Chem.
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) chartered chemist.


    logo