logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Y
ಸಂಕ್ಷಿಪ್ತ
(Y. ಎಂದೂ ಪ್ರಯೋಗ)
  • yen.
  • Yeomanry.
  • (ಅಮೆರಿಕನ್‍ ಪ್ರಯೋಗ) = YMCA, YWCA.

  • Y
    ಸಂಕೇತ
    (ರಸಾಯನವಿಜ್ಞಾನ) yttrium ಧಾತು.

    Y, y
    ನಾಮವಾಚಕ
    ಮೊದಲಾದವು.
  • ಇಂಗ್ಲಿಷ್‍ ವರ್ಣಮಾಲೆಯ 25ನೆಯ ಅಕ್ಷರ.
  • (ಬೀಜಗಣಿತ) (ಸಾಮಾನ್ಯವಾಗಿ $y$) ಎರಡನೆಯ ಅಜ್ಞಾತ ಮೊತ್ತದ ಸಂಕೇತ.
  • (ಜ್ಯಾಮಿತಿ) ಎರಡನೆಯ ಸ್ಥಾನನಿರ್ದೇಶಕ.
  • (ರೇಖೆಗಳು, ನಳಿಕೆಗಳು, ರಸ್ತೆಗಳು, ಮೊದಲಾದವುಗಳ) Y ಆಕಾರದ ರಚನೆ, ಜೋಡಣೆ, ವ್ಯವಸ್ಥೆ.
  • ಕವಲು (ಆಕಾರದ)–ಬಂಧನಿ, ಹಿಡಿಕಟ್ಟು, ಆಸರೆ ಕಂಬ,

  • y-
    ಪೂರ್ವಪ್ರತ್ಯಯ(ಪ್ರಾಚೀನ ಪ್ರಯೋಗ) ಭೂತಕೃದಂತಗಳು, ಸಮುದಾಯವಾಚಕ ನಾಮವಾಚಕಗಳು, ಮೊದಲಾದವನ್ನು ರಚಿಸುವ ಪೂರ್ವಪ್ರತ್ಯಯ, ಉದಾಹರಣೆಗೆ yclept.

    Y-chromosome
    ನಾಮವಾಚಕ
    (ಜೀವವಿಜ್ಞಾನ) ವೈಕ್ರೋಮಸೋಮ್‍; ಹೆಣ್ಣು ಜೀವಕೋಶದಲ್ಲಿಲ್ಲದೆ, ಗಂಡು ಜೀವಕೋಶದಲ್ಲಿ ಮಾತ್ರ ಎಕ್ಸ್‍ ಕ್ರೋಮಸೋಮ್‍ ಜೊತೆಗೆ ಇರುವ ಲೈಂಗಿಕ ಕ್ರೋಮೊಸೋಮ್‍.

    Y-cross
    ನಾಮವಾಚಕ
    Y ಆಕಾರದ ಶಿಲುಬೆ.

    Y-fronts
    ನಾಮವಾಚಕ
    Proprietary name ಮುಂದುಗಡೆ Y ಆಕಾರದ ಕೂಡುಹೊಲಿಗೆಯಿರುವ (ಪುರುಷರ ಯಾ ಹುಡುಗರ) ಚಡ್ಡಿಗಳು.

    Y-moth
    ನಾಮವಾಚಕ
    ರೆಕ್ಕೆಗಳ ಮೇಲೆ Y ಗುರುತುಗಳಿರುವ ಪ್ಲೂಸಿಯ ಕುಲದ ಚಿಟ್ಟೆ.

    y.
    ಸಂಕ್ಷಿಪ್ತ
    year(s).

    yabbie
    ನಾಮವಾಚಕ
    = yabby.


    logo