logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

U
ನಾಮವಾಚಕ
(u ಎಂದೂ ಪ್ರಯೋಗ)
  • ಇಂಗ್ಲಿಷ್‍ ವರ್ಣಮಾಲೆಯ ಇಪ್ಪತ್ತೊಂದನೆಯ ಅಕ್ಷರ.
  • U ಆಕಾರದ ವಸ್ತು ಯಾ ವಕ್ರ(ರೇಖೆ) (ಮುಖ್ಯವಾಗಿ ಸಂಯುಕ್ತಪದಗಳಲ್ಲಿ ಬಳಕೆ): U-bolt.

  • U
    ನಾಮವಾಚಕ
    (ಬರ್ಮೀಯರಲ್ಲಿ) ಒಬ್ಬನ ಹೆಸರಿನ ಮುಂದೆ ಸೇರಿಸುವ ಗೌರವಸೂಚಕ ಬಿರುದು.

    U
    ಗುಣವಾಚಕ
    (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)
  • (ಆಡುಮಾತು) ಮೇಲಿನ ವರ್ಗದ; ಮೇಲ್ವರ್ಗಕ್ಕೆ, ಶಿಷ್ಟವರ್ಗಕ್ಕೆ ಸೇರಿದ.
  • ಮೇಲುವರ್ಗದ ವಿಶಿಷ್ಟ ಲಕ್ಷಣ ಎಂದು ನಂಬಲಾದ.

  • U
    ಸಂಕ್ಷಿಪ್ತ
  • (ಚಲನಚಿತ್ರ ಮೊದಲಾದವುಗಳ ವಿಷಯದಲ್ಲಿ) universal ಸಾರ್ವತ್ರಿಕ; ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ನೋಡಬಹುದಾದ.
  • University.

  • U
    ಸಂಕೇತ
    uranium ಧಾತು.

    u
    ಪೂರ್ವಪ್ರತ್ಯಯ
    = mu(2)($\mu$).

    U-boat
    ನಾಮವಾಚಕ
    (ಚರಿತ್ರೆ) (ಜರ್ಮನರ) ಜಲಾಂತರ್ನೌಕೆ; ಜಲಾಂತರ್ಗಾಮಿ ಹಡಗು

    U-bolt
    ನಾಮವಾಚಕ
    U (ಅಕ್ಷರದ ಆಕಾರದಲ್ಲಿರುವ) ತಾಪಾಳು; ವಂಕಿ ತಾಪಾಳು ಕೊಂಡಿ.

    U-tube
    ನಾಮವಾಚಕ
    U ಆಕಾರದ ಕೊಳವಿ; ‘ಯೂ’ ಕೊಳವೆ.

    U-turn
    ನಾಮವಾಚಕ
  • ‘ಯೂ’ ತಿರುವು; (ವಾಹನ ಇತ್ಯಾದಿಗಳು) ವಿರುದ್ಧ ದಿಕ್ಕಿಗೆ ತಿರುಗುವಂತೆ ‘U’ ಪಥದಲ್ಲಿ ತಿರುಗುವುದು.
  • (ನೀತಿ, ತತ್ತ್ವ, ಮೊದಲಾದವುಗಳ ವಿಷಯದಲ್ಲಿ) ಸಂಪೂರ್ಣ – ಬದಲಾವಣೆ, ತಿರುಗುಮುರುಗು ಯಾ ರದ್ದಿಯಾತಿ.


  • logo