logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

G
ಸಂಕ್ಷಿಪ್ತ
  • gauss.
  • giga.
  • gravitational constant.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಸಾವಿರ ಡಾಲರ್‍ಗಳು ಯಾ ಪೌಂಡ್‍ಗಳು

  • g
    ಸಂಕ್ಷಿಪ್ತ
  • gelding.
  • gram(s).
  • acceleration due to gravity.
  • gravity.

  • G, g
    ನಾಮವಾಚಕ
  • ಇಂಗ್ಲೀಷ್‍ ವಮಾಲೆಯ ಏಳನೆಯ ಅಕ್ಷರ.
  • (ಸಂಗೀತ)
    1. ಪಂಚಮಿ; ಇಂಗ್ಲೀಷ್‍ ಸ್ವರಗ್ರಾಮದಲ್ಲಿ ಐದನೆಯ ಸ್ವರ (“ಪ”).
    2. ಅದಕ್ಕೆ ಸಂವಾದಿಯಾದ ಆಧಾರ ಸ್ವರ: ಪಂಚಮಿ ಶ್ರುತಿ.

  • G-man
    ನಾಮವಾಚಕ
  • (ಅಶಿಷ್ಟ) ಅಮೆರಿಕದ ಕೇಂದ್ರ ಸರ್ಕಾರದ ಪತ್ತೇದಾರಿ ಅಧಿಕಾರಿ; ಸರ್ಕಾರಿ ಪತ್ತೇದಾರ.
  • (ಐರಿಷ್‍ ಭಾಷೆ) ರಾಜಕೀಯ ಪತ್ತೇದಾರ.

  • G-string
    ನಾಮವಾಚಕ
  • (ಸಂಗೀತ) ಜೀ – ತಂತಿ; G – ಸ್ವರವನ್ನು ಮಿಡಿಸುವ ಪಿಟೀಲು ಮೊದಲಾದವುಗಳ ತಂತಿ.
  • (ಅಮೆರಿಕನ್‍, ಇಂಡಿಯನ್‍ ಮೇಳ ಗಾಯಕಿ ಮೊದಲಾದವರು ಧರಿಸುವ) ಕೌಪೀನ; ಲಂಗೋಟಿ.
  • ಉಡಿದಾರ; ಕೌಪೀನ ಕಟ್ಟಲು ಸೊಂಟಕ್ಕೆ ಕಟ್ಟಿಕೊಳ್ಳುವ ದಾರ.

  • G-suit
    ನಾಮವಾಚಕ
    ಜೀ – ಪೋಷಾಕು; ಜೀ – ಸೂಟು; ಅತ್ಯಂತ ವೇಗದಲ್ಲಿ ಹೋಗುವಾಗ ವಿಮಾನಚಾಲಕರು ಮೊದಲಾದವರು ಹಾಕಿಕೊಳ್ಳುವ, ಗುರುತ್ವಾಕರ್ಷಣ ಬಲಗಳನ್ನು ತಡೆದುಕೊಳ್ಳುವಂತೆ ತಯಾರಿಸಿದ, ದೇಹದ ವಿವಿಧ ಅಂಗಗಳ ಮೇಲೆ ತಾನೇ ತಾನಾಗಿ ತುಂಬಿಕೊಳ್ಳುವಂಥ ಚೀಲಗಳುಳ್ಳ ಪೋಷಾಕು.

    GA
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Georgia.

    Ga
    ಸಂಕೇತ
    (ರಸಾಯನವಿಜ್ಞಾನ) gallium.

    Ga.
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Georgia.

    gab
    ನಾಮವಾಚಕ ನುಡಿಗಟ್ಟು
    (ಆಡುಮಾತು) (ವೃಥಾ) ಮಾತು; ಹರಟೆ; ಗಪ್ಪಿ.
  • gift of the gab
    1. ವಾಕ್‍ಶಕ್ತಿ;ಭಾಷಣಶಕ್ತಿ; ವಾಕ್ಪಟುತ್ವ; ವಾಗ್ಮಿತೆ; ಮಾತನಾಡುವ ಶಕ್ತಿ;
    2. ವಾಚಾಳತೆ; ಮಾತಾಳಿತನ; ಹರಟೆ ಮಲ್ಲತನ.
  • stop your gab ಹರಟೆ ನಿಲ್ಲಿಸು; ಬಾಯಿಮುಚ್ಚು; ಮಾತು ಸಾಕುಮಾಡು.


  • logo