logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

e'en
ನಾಮವಾಚಕ
= 1even.

e'en
ಕ್ರಿಯಾವಿಶೇಷಣ
= 3even.

e'er
ಕ್ರಿಯಾವಿಶೇಷಣ
(ಕಾವ್ಯಪ್ರಯೋಗ) = ever.

E, e
ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ಐದನೆಯ ಅಕ್ಷರ.
  • (ಸಂಗೀತ) ಸ್ವರಾಷ್ಟಕದ ಮೂರನೆಯ ಸ್ವರ (‘ಗ’, ಗಾಂಧಾರ).
  • (ಲಾಯ್ಡ್‍ ಕಂಪನಿ ದಾಖಲೆ ಪುಸ್ತಕಗಳಲ್ಲಿ) ಎರಡನೆಯ ತರಗತಿಯ ಹಡಗು.
  • ಸ್ವಾಭಾವಿಕ ಲಾಗರಿತಮ್‍ನಲ್ಲಿ ಉಪಯೋಗವಾಗುವ ಆಧಾರ ಪರಿಮಾಣ, ಸುಮಾರು 2.7183

  • e-
    ಪೂರ್ವಪ್ರತ್ಯಯ
    c, f, h, p, q, s, t ಗಳನ್ನು ಬಿಟ್ಟು ಉಳಿದ ವ್ಯಂಜನಗಳ ಹಿಂದೆ ಮತ್ತು ‘ರಹಿತ’ ಎಂಬರ್ಥದ ಗುಣವಾಚಕಗಳಲ್ಲಿ (ಉದಾಹರಣೆಗೆ ecaudate ಬಾಲರಹಿತ) 1ex- ಎಂಬ ಪೂರ್ವಪ್ರತ್ಯಯದ ರೂಪ.

    E-boat
    ನಾಮವಾಚಕ
  • E ದೋಣಿ; ಶತ್ರುವಿನ ಅತಿವೇಗದ ಟಾರ್ಪೆಡೊ ಮೋಟಾರ್‍ ದೋಣಿ.
  • (ಚರಿತ್ರೆ) 1939–45ರ ಯುದ್ಧದಲ್ಲಿ ಬಳಸಿದ ಟಾರ್ಪೆಡೊ ದೋಣಿ.

  • E-layer
    ನಾಮವಾಚಕ
    ಈ-ಸ್ತರ; ದೀರ್ಘ ರೇಡಿಯೋ ತರಂಗಗಳನ್ನು ಪ್ರತಿಫಲಿಸುವ ಅಯಾನುಗೋಳದ ಸ್ತರ.

    E.
    ಸಂಕ್ಷಿಪ್ತ
  • east(ern).
  • Egyptian (£ E).
  • Engineering (M. I. Mech. E. ಮೊದಲಾದವು).

  • E. & O.E.
    ಸಂಕ್ಷಿಪ್ತ
    errors and omissions excepted.

    e.g.
    ಸಂಕ್ಷಿಪ್ತ
    for example (Latin exempli gratia).


    logo