logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zymase
ನಾಮವಾಚಕ
(ಜೀವರಸಾಯನ ವಿಜ್ಞಾನ) ಜೈಮೇಸ್‍; ಗ್ಲೂಕೋಸ್‍ನ ಆಲ್ಕಹಾಲಿಕ ಕಿಣ್ವನವನ್ನು ಆಗಮಾಡುವ, ಹುದುಗಿನಲ್ಲಿರುವ ಎಂಜೈಮ್‍ ಸಮುಚ್ಚಯ.

zymological
ಗುಣವಾಚಕ
ಎಂಜೈಮ್‍ ಶಾಸ್ತ್ರೀಯ; ಎಂಜೈಮ್‍ ಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

zymologist
ನಾಮವಾಚಕ
ಎಂಜೈಮ್‍ ಶಾಸ್ತ್ರಜ್ಞ; ಎಂಜೈಮ್‍ ಶಾಸ್ತ್ರಾಭ್ಯಾಸಿ.

zymology
ನಾಮವಾಚಕ
ಎಂಜೈಮ್‍ ಶಾಸ್ತ್ರ; ಎಂಜೈಮುಗಳ ಅಧ್ಯಯನ.

zymosis
ನಾಮವಾಚಕ
  • (ಪ್ರಾಚೀನ ಪ್ರಯೋಗ) ಕಿಣ್ವೀಕರಣ; ಹುಳಿನೊರೆಯಾಗುವುದು; ಹುದುಗು ಬರುವುದು.
  • = zymotic disease.

  • zymotic
    ಗುಣವಾಚಕ
    ಎಂಜೈಮ್‍ನ ಯಾ ಅದಕ್ಕೆ ಸಂಬಂಧಿಸಿದ.

    zymotic disease
    ನಾಮವಾಚಕ
    (ಪ್ರಾಚೀನ ಪ್ರಯೋಗ) ಕಿಣ್ವರೋಗ; ಹೊರಗಿನಿಂದ ಬಂದು ಸೇರಿದ ರೋಗಕ್ರಿಮಿಗಳು ವೃದ್ಧಿಯಾಗುವುದರಿಂದ ಉಂಟಾಗುವ ಸಾಂಕ್ರಾಮಿಕ ರೋಗ.

    zymurgy
    ನಾಮವಾಚಕ
    ಕಿಣ್ವನಶಾಸ್ತ್ರ; ಕಿಣ್ವನದ ನೆರವಿನಿಂದ ಜನೋಪಯೋಗಿ ಪದಾರ್ಥಗಳನ್ನು ಉತ್ಪಾದಿಸುವ ತಂತ್ರಜ್ಞಾನ.


    logo