logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abbe
ನಾಮವಾಚಕ
ಆಬೆಸ್‍; ಕ್ರೈಸ್ತ ಸಂನ್ಯಾಸಿನಿ ಮಠದ ಮುಖ್ಯಸ್ಥೆ.

abbess
ನಾಮವಾಚಕ
ಆಬೆಸ್‍; ಕ್ರೈಸ್ತ ಸಂನ್ಯಾಸಿನಿ ಮಠದ ಮುಖ್ಯಸ್ಥೆ.

Abbevillian
ನಾಮವಾಚಕ
ಆಬ್‍ವಿಲಿಯನ್‍; ಯೂರೋಪಿನ ಪ್ರಪ್ರಾಚೀನ ಶಿಲಾಯುಗದ ಸಂಸ್ಕೃತಿ.

Abbevillian
ಗುಣವಾಚಕ
ಯೂರೋಪಿನ ಪ್ರಪ್ರಾಚೀನ ಶಿಲಾಯುಗದ.

abbey
ನಾಮವಾಚಕ ಪದಗುಚ್ಛ
(ಬಹುವಚನ abbeys). the Abbey (ಬ್ರಿಟಿಷ್‍ ಪ್ರಯೋಗ)
  • ಆಬಿ:
  • ಆಬಟ್‍ ಯಾ ಆಬೆಸ್‍ಳ ಅಧಿಕಾರಕ್ಕೆ ಒಳಪಟ್ಟ ಕ್ರೈಸ್ತ ಸಂನ್ಯಾಸಿನಿಯರ ಮಠ.
  • ಅಂಥ ಮಠಗಳಲ್ಲಿರುವ ಪಾದ್ರಿಗಳ ಯಾ ಸಂನ್ಯಾಸಿನಿಯರ ಸಮೂಹ.
  • ಚರ್ಚು; ಇಗರ್ಜಿ; ಕ್ರೈಸ್ತ ಮಠದ ಕ್ರಿಸ್ತದೇವಾಲಯ.

  • abbot
    ನಾಮವಾಚಕ ನುಡಿಗಟ್ಟು
    ಆಬಟ್‍; ಕ್ರೈಸ್ತ ಮಠಾಧಿಪತಿ; ಕ್ರೈಸ್ತ ಸಂನ್ಯಾಸಿಗಳ ಮಠದ ಮುಖ್ಯಸ್ಥ.
  • Abbot of Misrule ಮಧ್ಯಯುಗದ ಪ್ರಹಸನಗಳಲ್ಲಿ ಬರುವ ನಾಯಕ.
  • Abbot of Unreason=>ನುಡಿಗಟ್ಟು (1).

  • abbreviate
    ಗುಣವಾಚಕ
    (ಮುಖ್ಯವಾಗಿ ಜೀವವಿಜ್ಞಾನ) ಚಿಕ್ಕದಾದ; ಮೋಟಾದ; ಮೊಟಕಾದ; ಹ್ರಸ್ವವಾದ.

    abbreviate
    ಸಕರ್ಮಕ ಕ್ರಿಯಾಪದ
    (ಪುಸ್ತಕ, ಪ್ರವಾಸ, ಕಥೆ, ಪದ, ಭೇಟಿ, ಮೊದಲಾದವನ್ನು) ಮೊಟಕು ಮಾಡು; ಸಂಗ್ರಹ ಮಾಡು; ಸಂಕ್ಷೇಪಿಸು; ಹ್ರಸ್ವಗೊಳಿಸು: an abbreviated version ಸಂಗ್ರಹ ಮಾಡಿದ ಪಾಠ. abbreviate January to Jan. ಜನವರಿಯನ್ನು ಜನ್‍ಗೆ ಹ್ರಸ್ವಗೊಳಿಸು.

    abbreviation
    ನಾಮವಾಚಕ
  • ಸಂಕ್ಷೇಪಣ; ಸಂಕ್ಷೇಪ ಮಾಡುವುದು.
  • ಸಂಕ್ಷೇಪ; ಸಂಕ್ಷಿಪ್ತ–ಪದ, ರೂಪ; ಹ್ರಸ್ವ–ಪದ, ರೂಪ: Master–Mr., Authorised Version A.V.

  • ABC
    ನಾಮವಾಚಕ
  • ಅ ಆ ಇ ಈ; ಅಕ್ಷರಮಾಲೆ; ವರ್ಣಮಾಲೆ: as easy as ABC ಅ ಆ ಇ ಈ ಅಷ್ಟು ಸುಲಭ.
  • ಅಕ್ಷರಾನುಕ್ರಮದಲ್ಲಿ ಬರೆದ ಯಾವುದೇ ಕೈಪಿಡಿ.
  • ಬಾಲಬೋಧೆ; ವರ್ಣಮಾಲೆಯ ಪುಸ್ತಕ.
  • ಓನಾಮ; ಅ ಆ ಇ ಈ; ಮೊದಲಪಾಠ; ಮೂಲತತ್ತ್ವ: he does not know the ABC of it ಅವನಿಗೆ ಅದರ ಓನಾಮವೂ ತಿಳಿಯದು.


  • logo