logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

able(-bodied) rating
ನಾಮವಾಚಕ
ದಕ್ಷನಾಮಿಕ; ನಾವೆಯ ಎಲ್ಲ ಕೆಲಸಗಳನ್ನೂ ಬಲ್ಲವನು.

able(-bodied) seaman
ನಾಮವಾಚಕ
= able-bodied rating.

ablen
ನಾಮವಾಚಕ
ಸಿಹಿನೀರಿನ ಬ್ಲೀಕ್‍ ಮೀನು.

ablepsia
ನಾಮವಾಚಕ
(ವೈದ್ಯಶಾಸ್ತ್ರ) ಕುರುಡು; ಅಂಧತೆ.

ablepsy
ನಾಮವಾಚಕ
= ablepsia.

ablet
ನಾಮವಾಚಕ
= ablen.

ablings
ಕ್ರಿಯಾವಿಶೇಷಣ
ಬಹುಶಃ ಪ್ರಾಯಶಃ; ಒಂದು ಪಕ್ಷ; ಒಂದು ವೇಳೆ.

ablins
ಕ್ರಿಯಾವಿಶೇಷಣ
= ablings.

abloom
ಕ್ರಿಯಾವಿಶೇಷಣ
  • ಅರಳಿ; ಪ್ರಫುಲ್ಲಿತವಾಗಿ.
  • ಹೂತು; ಹೂಬಿಟ್ಟು; ಪ್ರಫುಲ್ಲಿತವಾಗಿ: spring set the garden abloom ವಸಂತದಲ್ಲಿ ತೋಟ ಹೂಬಿಟ್ಟಿತು.

  • abloom
    ಆಖ್ಯಾತಕ ಗುಣವಾಚಕ
  • ಅರಳಿದ.
  • ಹೂಬಿಟ್ಟ; ಕುಸುಮಿತ.


  • logo