logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abnormality
ನಾಮವಾಚಕ
  • ಅಪಸಾಮಾನ್ಯತೆ; ಅಸಾಧಾರಣತೆ; ಅಸಾಧಾರಣ ಗುಣ ಯಾ ಸ್ಥಿತಿ.
  • ಅಪಸಾಮಾನ್ಯವಾಗಿರುವ ವಸ್ತು ಯಾ ಘಟನೆ.
  • ಅತಿರೇಕ; ವೈಪರೀತ್ಯ; ಅತಿರೇಕದ ಗುಣ ಯಾ ಸ್ಥಿತಿ.
  • ಅತಿರೇಕ; ವೈಪರೀತ್ಯ; ಅತಿರೇಕವಾಗಿರುವ ವಸ್ತು ಯಾ ಘಟನೆ.

  • abnormally
    ಕ್ರಿಯಾವಿಶೇಷಣ
  • ಅಪಸಾಮಾನ್ಯವಾಗಿ.
  • ಅತಿರೇಕವಾಗಿ.
  • ಬಹಳ ಹೆಚ್ಚಾಗಿ.

  • abnormity
    ನಾಮವಾಚಕ
  • ಅಪಸಾಮಾನ್ಯತೆ.
  • ವೈಪರೀತ್ಯ.
  • ವಿಕಟತೆ; ವಿಕಾರ ರೂಪು.

  • Abo
    ನಾಮವಾಚಕ
    (ಬಹುವಚನ Abos) (abos ಸಹ). (ಆಸ್ಟ್ರೇಲಿಯ ಅಶಿಷ್ಟ ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ಆದಿವಾಸಿ; ಮೂಲನಿವಾಸಿ.

    Abo
    ಗುಣವಾಚಕ
    (abo ಸಹ) (ಆಸ್ಟ್ರೇಲಿಯ ಅಶಿಷ್ಟ) ಆದಿವಾಸಿಯ; ಮೂಲನಿವಾಸಿಗೆ ಸಂಬಂಧಿಸಿದ.

    aboard
    ಕ್ರಿಯಾವಿಶೇಷಣ ಪದಗುಚ್ಛ
  • (ಹಡಗು, ರೈಲು, ವಿಮಾನ, ಬಸ್ಸುಗಳಲ್ಲಿ) ಮೇಲೆ ಯಾ ಒಳಗೆ.
  • ಪಕ್ಕಕ್ಕೆ; ಪಕ್ಕದಲ್ಲಿ; ಪಕ್ಕಪಕ್ಕದಲ್ಲಿ; ಹತ್ತಿರ; ಸಮೀಪದಲ್ಲಿ.

  • aboard
    ಉಪಸರ್ಗ ಪದಗುಚ್ಛ
    ಮೇಲೆ; ಒಳಕ್ಕೆ: aboard a horse ಕುದುರೆಯ ಮೇಲೆ. aboard a ship ಹಡಗಿನ ಒಳಗೆ.fall aboard (ಇನ್ನೊಂದು ಹಡಗಿಗೆ) ಡಿಕ್ಕಿ ಹೊಡೆ.

    abode
    ನಾಮವಾಚಕ ಪದಗುಚ್ಛ
    make one’s abode ತನ್ನ ನಿವಾಸಸ್ಥಾನವನ್ನಾಗಿ ಮಾಡಿಕೊ.
  • ಬೀಡು; ಮನೆ; ನೆಲೆ; ವಸತಿ; ನಿವಾಸ.
  • ಇರುವುದು; ವಾಸ; ಮೊಕ್ಕಾಮು; ನಿವಾಸಸ್ಥಾನ.

  • abode
    ಕ್ರಿಯಾಪದ
    abide ಪದದ ಭೂತರೂಪ.

    aboil
    ಕ್ರಿಯಾವಿಶೇಷಣ
    ಕುದಿಯುತ್ತ.


    logo