logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abiogenesis
ನಾಮವಾಚಕ
(ಜೀವವಿಜ್ಞಾನ) ಅಜೀವಜನ್ಯತೆ; ಅಜೀವ ವಸ್ತುಗಳಿಂದ ಸಜೀವ ವಸ್ತುಗಳ ಉತ್ಪತ್ತಿ.

abiogenetic
ಗುಣವಾಚಕ
(ಜೀವವಿಜ್ಞಾನ)
  • ಅಜೀವಜನ್ಯ.
  • ಅಜೀವಜನ್ಯತಾವಾದದ.

  • abiogenetically
    ಕ್ರಿಯಾವಿಶೇಷಣ
    (ಜೀವವಿಜ್ಞಾನ)
  • ಅಜೀವಜನ್ಯವಾಗಿ.
  • ಅಜೀವ ಜನ್ಯತಾವಾದಕ್ಕನುಸಾರವಾಗಿ.

  • abiogenic
    ಗುಣವಾಚಕ
    ಅಜೀವಜನ್ಯತೆಯ ಯಾ ಅದಕ್ಕೆ ಸಂಬಂಧಿಸಿದ.

    abiogenist
    ನಾಮವಾಚಕ
    (ಜೀವವಿಜ್ಞಾನ) ಅಜೀವಜನ್ಯತಾ–ವಾದಿ, ಸಿದ್ಧಾಂತಿ.

    abiogenous
    ಗುಣವಾಚಕ
    (ಜೀವವಿಜ್ಞಾನ) ಅಜೀವಜನ್ಯ ರೀತಿಯಲ್ಲಿ ಹುಟ್ಟಿದ.

    abiogeny
    ನಾಮವಾಚಕ
    = abiogenesis.

    abiotic
    ಗುಣವಾಚಕ
    (ಜೀವವಿಜ್ಞಾನ) ಅಜೀವಕ; ಅಜೀವ ಲಕ್ಷಣಗಳುಳ್ಳ.

    abject
    ಗುಣವಾಚಕ
  • ತೀರ ಹೀನದೆಸೆಯ; ನೀಚದೆಸೆಯ; ತುಂಬ ಕೀಳ್ದೆಸೆಯ; ಅತಿ ದುಃಸ್ಥಿತಿಯ; ಅತಿ ದೀನಾವಸ್ಥೆಯ: abject poverty ಅತಿದೀನಾವಸ್ಥೆಯ ಬಡತನ.
  • ನೀಚ; ತುಚ್ಛ ಮನೋವೃತ್ತಿಯ: abject coward ನೀಚ ಹೇಡಿ.
  • ಗುಲಾಮೀ ಮನೋಭಾವದ; ದಾಸ್ಯ ಮನೋಭಾವದ; ದೈನ್ಯ ಪ್ರವೃತ್ತಿಯ.

  • abject
    ನಾಮವಾಚಕ
    ಬಹಿಷ್ಕೃತ; ತಿರಸ್ಕೃತ; ಹೊರಗೆ ಹಾಕಲ್ಪಟ್ಟವನು.


    logo