(ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
(ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
(ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.
a, an
ಗುಣವಾಚಕ
(ಅನಿರ್ದೇಶವಾಚಕ)
ಒಂದು; ಒಬ್ಬ; ಯಾವುದಾದರೂ.
ಒಂದಾನೊಂದು; ಒಬ್ಬಾನೊಬ್ಬ: once upon a time there lived a king ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ದೊರೆ ಇದ್ದ.
ಅಂಥ; ಅವನಂಥ; ಅದರಂಥ; ಆ ತರಹದ: a Daniel ಒಬ್ಬ ಡೇನಿಯಲ್; ಡೇನಿಯಲ್‍ನಂಥವನು.
ಒಂದೇ ಒಂದು; ಒಂದು ಸಹ: could not see a thing ಒಂದೇ ಒಂದು ವಸ್ತುವನ್ನೂ ನೋಡಲಾಗಲಿಲ್ಲ. to reduce unemployment at a stroke ಒಂದೇ ಏಟಿನಲ್ಲಿ ನಿರುದ್ಯೋಗವನ್ನು ತಗ್ಗಿಸಲು.
ಜಾತ್ಯೇಕವಚನವನ್ನು ಸೂಚಿಸುವಾಗ: a cow is an animal (= cows are animals) ಹಸು ಒಂದು ಪ್ರಾಣಿ.
ಯಾವುದಾದರೂ ಒಂದರ ಅಂಶವನ್ನು ಸೂಚಿಸುವಾಗ: half a rupee ಅರ್ಧ ರೂಪಾಯಿ. half an hour ಅರ್ಧ ಘಂಟೆ.
how, so, as, too ಇವುಗಳಲ್ಲಿ ಒಂದರ ಬಳಿಕ ಗುಣವಾಚಕ ಬಂದಾಗ: how good a man ಎಂಥ ಒಳ್ಳೆಯ ಮನುಷ್ಯ. so pretty a girl ಎಂಥ ಚಂದದ ಹುಡುಗಿ. as efficient a secretary as you desire ನೀವು ಬಯಸುವಷ್ಟು ದಕ್ಷನಾದ ಕಾರ್ಯದರ್ಶಿ. it is too difficult a task ಅದು ಅತಿ ಕಷ್ಟದ ಕೆಲಸ.
ಒಂದೇ ತರಹದ, ಮಟ್ಟದ: all of a size ಎಲ್ಲ ಒಂದೇ ಗಾತ್ರದ.
ಪ್ರತಿಯೊಂದಕ್ಕೂ; ಪ್ರತಿಯೊಂದರಲ್ಲಿಯೂ: at three miles an hour ಗಂಟೆಗೆ ಮೂರು ಮೈಲಿಗಳಂತೆ. Rs.40 a year ವರ್ಷಕ್ಕೆ ೪೦ ರೂ.ಗಳು twice a day ದಿನಕ್ಕೆ ಯಾ ದಿನದಲ್ಲಿ ಎರಡು ಬಾರಿ.
-ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.
a-
ಪೂರ್ವಪ್ರತ್ಯಯ
ಒತ್ತಿ ಹೇಳುವಾಗ; ಅತಿಶಯಾರ್ಥಕ: arise ಎದ್ದೇಳು.
ನಿಷೇಧಾರ್ಥಕ; ಅಭಾವ ಸೂಚಕ: atheist ನಾಸ್ತಿಕ.
ಬೇರೆ ಕಡೆಗೆ: avert ಬೇರೆ ಕಡೆಗೆ ತಿರುಗಿಸು; ತಪ್ಪಿಸು.
-a
ಉತ್ತರಪ್ರತ್ಯಯ
ಸ್ತ್ರೀವಾಚಕ: donna (ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಲ್ಲಿ) ಮಹಿಳೆ.
(ಜೀವವಿಜ್ಞಾನ) ಕೆಲವು ನಾಮವಾಚಕಗಳಲ್ಲಿ: hyena, dahlia.
ಭೌಗೋಳಿಕ ನಾಮವಾಚಕಗಳಲ್ಲಿ: Africa.
ನಪುಂಸಕ ಬಹುವಚನ ಸೂಚಕ: data, phenomena.
(ರಸಾಯನವಿಜ್ಞಾನ) ಕೆಲವು ಆಕ್ಸೈಡುಗಳಲ್ಲಿ: alumina
(ಪ್ರಾಣಿವಿಜ್ಞಾನ) ಕೆಲವು ವರ್ಗಗಳ ಹೆಸರುಗಳಲ್ಲಿ: Carnivora.
ಪ್ರಾಚೀನ ಯಾ ಲ್ಯಾಟಿನ್ ಭಾಷೆಯನ್ನು ಅನುಕರಿಸಿದ ಆಧುನಿಕ ಸ್ತ್ರೀನಾಮಗಳಲ್ಲಿ: Lydia, Hilda.
(ಆಡುಮಾತು ಯಾ ಅಶಿಷ್ಟ) of ಎನ್ನುವುದಕ್ಕೆ ಬದಲಾಗಿ: kinda, pinta.
(ಆಡುಮಾತು ಯಾ ಅಶಿಷ್ಟ) have ಎಂಬುದಕ್ಕೆ ಬದಲಾಗಿ: mighta.
A
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
ampere(s).
angstrom(s).
answer.
Associate of.
atomic (energy ಮೊದಲಾದವು).
a.
ಸಂಕ್ಷಿಪ್ತ
atto-.
AA
ಸಂಕ್ಷಿಪ್ತ
(ಅಮೆರಿಕನ್ ಪ್ರಯೋಗ) Alcoholics Anonymous.
anti-aircraft.
(ಬ್ರಿಟಿಷ್ ಪ್ರಯೋಗ) Automobile Association.
(ಬ್ರಿಟಿಷ್ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) 14 ವರ್ಷ ಮೀರಿದವರು ಮಾತ್ರ ನೋಡಬೇಕಾದ.
AAA
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) Amateur Athletic Association.
(ಅಮೆರಿಕನ್ ಪ್ರಯೋಗ) Automobile Association of America.