logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അന്തഃസത്ത
gist
ಅಂತಃಸತ್ವ
ಕಥೆಯ ಅಂತಃಸತ್ವ ಏನು ?

അന്തരം
difference
ಅಂತರ
ಅವನಿಗೂ ನನಗೂ ಬಹಳ ಅಂತರ ಇದೆ.

അന്തര്‍‍ദ്ദേശീയമായ
international
ಅಂತರರಾಷ್ಟ್ರೀಯ
ಕೆಲವು ಅಂತರರಾಷ್ಟ್ರೀಯ ವಿಷಯಗಳನ್ನು ಚರ್ಚಿಸಿದೆವು.

ജ്ഞാനചക്ഷുസ്സ്
inner eye
ಅಂತರ್ ದೃಷ್ಠಿ
ಮುನಿಗಳು ಎಲ್ಲವನ್ನು ತಮ್ಮ ಅಂತರ್ ದೃಷ್ಠಿಯಿಂದ ತಿಳಿದುಕೊಳ್ಳುತ್ತಾರೆ.

അകക്കണ്ണ്
inner knowledge
ಅಂತರ್ಜ್ಞಾನ
ಆ ಕುರುಡ ಎಲ್ಲವನ್ನು ತನ್ನ ಅಂತರ್ಜ್ಞಾನದಿಂದ ತಿಳಿದುಕೊಂಡನು.

തിരോധാനം
disappearance
ಅಂತರ್ಧಾನ
ದೇವತೆ ತಕ್ಷಣ ಅಂತರ್ಧಾನರಾದರು.

അന്തര്‍‍ഭാവം
inner image
ಅಂತರ್ಭಾವ
ಆ ಕಥೆಯ ಅಂತರ್ಭಾವ ಏನು ?

അന്തര്‍‍മുഖമായ
introspective
ಅಂತರ್ಮುಖಿಯಾದ
ಅವನದು ಅಂತರ್ಮುಖಿಯಾದ ವ್ಯಕ್ತಿತ್ವ ಆಗಿತ್ತು.

അന്ത്യം
end
ಅಂತಿಮ
ನಿನ್ನೆ ಅವರದು ಅಂತಿಮ ದಿನವಾಗಿತ್ತು.

തിരുവത്താഴം
last supper of Jesus christ
ಅಂತಿಮ ಭೋಜನ
ಯೇಸು ಅಂತಿಮ ಭೋಜನದ ಬಳಿಕ ಪ್ರಾರ್ಥನೆಗೆ ಹೋದನು.


logo