logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

റാന്‍
word uttered as a marker of obedience towards a king
ಆಯಿತು ಸ್ವಾಮಿ
ಅವನು ಯಾವಾಗಲೂ ಆಯಿತು ಸ್ವಾಮಿ ಎಂದು ಹೇಳುತ್ತಾನೆ.

റാഞ്ച്
snatch away
ಎತ್ತಿಕೊ
ಹದ್ದು ಕೋಳಿಮರಿ ಎತ್ತಿಕೊಂಡು ಹೋಯಿತು.

റാന്തല്‍
lantern
ಕಂದೀಲು
ಅಲ್ಲಿ ಒಂದು ಕಂದೀಲು ಉರಿಯುತ್ತಿದೆ

റൂമാല്‍
hand kerchief
ಕೈವಸ್ತ್ರ
ಕೈವಸ್ತ್ರದಿಂದ ಅವಳು ಮುಖ ಒರಿಸಿಕೊಂಡಳು.

റോന്ത്
patroling
ಗಸ್ತು
ಪೋಲಿಸರು ಯಾವಾಗಲೂ ಗಸ್ತು ತಿರುಗುತ್ತಾರೆ.

റോസ്
rose
ಗುಲಾಬಿ
ಅವನಿಗೆ ಗುಲಾಬಿ ಬಣ್ಣದ ಗುಲಾಬಿ ಹೂಗಳು ಇಷ್ಟ.

റാത്തല്‍
pound
ಪೌಂಡು
ಒಂದು ಪೌಂಡು ಮಾಂಸವನ್ನು ಕತ್ತರಿಸಿ ತೆಗೆದರು.

റേഡിയോ
radio
ಬಾನುಲಿ
ಬಾನುಲಿಯಲ್ಲಿ ವಾರ್ತೆ ಕೇಳಿದರು.

റെയ്സര്‍
razor
ಬ್ಲೇಡು
ಬ್ಲೇಡಿನಿಂದ ಕ್ಷೌರ ಮಾಡಿಕೊಂಡನು.

റംസാന്‍
month according to muslim calander
ರಂಜಾನ್
ರಂಜಾನ್ ಪ್ರಯುಕ್ತ ಹೋಟೆಲ್ ಗಳು ಮುಚ್ಚಿದವು.


logo