logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഘാതകന്‍
killer
ಕೊಲೆಗಡುಕ
ಇದುವರೆಗೂ ನಮಗೆ ರಾಧಳ ಕೊಲೆಗಡುಕನನ್ನು ಕಂಡು ಹಿಡಿಯಲು ಆಗಲಿಲ್ಲ.

ഘനീഭവിക്ക്
solidify
ಗಟ್ಟಿಯಾಗು
ಚಳಿಕಾಲದಲ್ಲಿ ನೀರು ಗಟ್ಟಿಯಾಗುತ್ತದೆ.

ഘടികാരം
clock
ಗಡಿಯಾರ
ಗಡಿಯಾರದಲ್ಲಿ ಹನ್ನೆರಡು ಗಂಟೆ ಹೊಡೆಯಿತು.

ഘടകം
ingredient
ಘಟಕ
ಆ ವಿಷಯದಲ್ಲಿ ಅನೇಕ ಘಟಕಗಳು ಇರಬಹುದು.

ഘടം
musical instrument
ಘಟವಾದ್ಯ
ಮಣಿ ಅಯ್ಯರ್ ಘಟವಾದ್ಯವನ್ನು ಬಾರಿಸಿದ.

ഘര്‍ഷണം
rubbing
ಘರ್ಷಣೆ
ಘರ್ಷಣೆಯಿಂದ ಬೆಂಕಿ ಹತ್ತುವುದು.

ഘോരം
horror
ಘೋರ
ಆ ಘಟನೆ ತುಂಬಾ ಘೋರವಾಗಿತ್ತು.

ഘോഷം
common name for letters gha jha dha bha aspirated voiced stops
ಘೋಶ
ಖ ಒಂದು ಘೋಶ ಧ್ವನಿಮಾವಾಗಿದೆ.

ഘ്രാണം
smelling (sense of smelling)
ಘ್ರಾಣ
ರವಿ ತನ್ನ ಘ್ರಾಣಶಕ್ತಿಯನ್ನು ಕಳೆದುಕೊಂಡ.

ഘടിപ്പിക്ക്
join together
ಜೋಡಿಸು
ನಾನು ಯಂತ್ರಕ್ಕೆ ಹೊಸ ಗಾಲಿಯನ್ನು ಜೋಡಿಸಿದೆ.


logo