logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഫലിക്ക്
materialise
ಉಪಯೋಗ
ಅವನ ಯೋಜನೆ ಉಪಯೋಗವಾದುದು.

ഫാക്ടറി
factory
ಕಾರ್ಖಾನೆ
ಕಾರ್ಖಾನೆಯಲ್ಲಿಯ ಮುಷ್ಕರ ಮುಗಿಯಿತು.

ഫലിക്ക്
materialise
ತಂತ್ರ
ಅವರ ತಂತ್ರ ಫಲಿಸಿತು.

ഫയല്‍മാന്‍
gladiator
ಪೈಲ್ವಾನ
ಪೈಲ್ವಾನನು ಕುಸ್ತಿ ಅಖಾಡಕ್ಕೆ ಇಳಿದನು.

ഫലം
effect
ಪ್ರತಿಫಲ
ಅವನು ತಾನು ಮಾಡಿದ ತಪ್ಪಿನ ಪ್ರತಿಫಲ ಅನುಭವಿಸಿದ

ഫലം
utility
ಪ್ರಯೋಜನ
ಅವಳು ತಂದ ಫ್ರಿಡ್ಜ ಪ್ರಯೋಜನಕಾರಿ ಆಗಿದೆ.

ഫക്കീര്‍
fakir
ಫಕೀರ
ಫಕೀರ ಆ ದಾರಿ ಮೂಲಕ ಬಂದರು.

ഫലം
fruit
ಫಲ
ಅದು ಫಲವಿಲ್ಲದ ಗಿಡ.

ഫലപ്രദം
fruitful
ಫಲಪ್ರದ
ಅವನು ಫಲಪ್ರದವಾದ ಔಷಧಿ ಸೇವಿಸಿದ.

ഫലവൃക്ഷം
fruit tree
ಫಲವೃಕ್ಷ
ಫಲವೃಕ್ಷಗಳಲ್ಲಿ ಹಣ್ಣುಗಳು ಇದ್ದವು.


logo