logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

രേഖ
evidence
ಆಧಾರ
ಆ ಕೇಸಿಗೆ ಸಂಬಂಧಿಸಿದ ಎಲ್ಲಾ ಆಧಾರಗಳು ಸಾಬೀತಾದವು.

രസിപ്പിക്ക്
delight
ಆನಂದಿಸು
ಅವನು ಮಕ್ಕಳಿಗೆ ಕತೆ ಹೇಳಿ ಅವರನ್ನು ಆನಂದಿಸುತ್ತಿದ್ದಾನೆ.

രസിക്ക്
enjoy
ಆಸ್ವಾದಿಸು
ಅವನು ಆ ಕತೆಯನ್ನು ಚೆನ್ನಾಗಿ ಆಸ್ವಾಧಿಸಿದನು.

രാവ്
night
ಇರುಳು
ನಾವು ಇರುಳು ಸೌಂದರ್ಯವನ್ನು ನೋಡಿದೆವು.

രാപ്പനി
night fever
ಇರುಳು ಜ್ವರ
ಅವನಿಗೆ ಇರುಳು ಜ್ವರ ಇತ್ತು.

രസകരമായ
amusing
ಉಲ್ಲಾಸ
ಅವನು ಉಲ್ಲಾಸಮಯ ಕತೆಗಳನ್ನು ಹೇಳುತ್ತಾನೆ.

രണ്ടാമത്തെ
second
ಎರಡನೆಯ
ಎರಡನೆಯ ಮಗುವಿಗೆ ಒಂದು ವರ್ಷವಾದಾಗ ಅವನು ಹಿಂದಿರುಗಿದನು.

രണ്ടാമത്തെമകള്‍
second daughter
ಎರಡನೆಯ ಪುತ್ರಿ
ಅವರ ಎರಡನೆಯ ಮಗಳು ಪತ್ರಕರ್ತೆ.

രണ്ടാമത്തെമകന്‍
secondson
ಎರಡನೆಯ ಮಗ
ಅವರ ಎರಡನೆಯ ಮಗ ವಕೀಲ ಆಗಿದ್ದಾನೆ.

രണ്ടാംനില
second floor
ಎರಡನೆಯ ಮಹಡಿ
ಎರಡನೆಯ ಮಹಡಿಯಲ್ಲಿ ಅವನು ವಾಸಿಸುತ್ತಾನೆ.


logo