logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഓപ്പ
elder brother
ಅಣ್ಣ
ಅಣ್ಣ ನಿನ್ನೆ ಬಂದನು.

ഓഫീസര്‍
officer
ಅಧಿಕಾರಿ
ಅಧಿಕಾರಿಗಳು ಕಛೇರಿಗೆ ಹೋಗುತ್ತಾ ಇದ್ದಾರೆ.

ഓലപ്പാമ്പ്
imitation snake made with palm leaf
ಆಟದಹಾವು
ತೆಂಗಿನಗರಿಯಿಂದ ಆಟದ ಹಾವನ್ನು ಮಾಡಿ ಮಗುವಿಗೆ ಆಡಲು ಕೊಟ್ಟೆ

ഓളി
howling of dog or fox
ಊಳಿಡು
ಅವನು ನರಿ ಊಳಿಡುವುದನ್ನು ಕೇಳಿ ನಡುಗುತ್ತಿದ್ದನು.

ഓങ്ങല്‍
holding against to strike
ಎತ್ತಿದ ಕೈ
ಅವರು ಹೊಡೆಯಲು ಎತ್ತಿದ ಕೈಯನ್ನು ಅವನು ತಡೆದನು.

ഓരോ
each
ಒಂದೊಂದು
ಒಂದೊಂದು ಹೂವಿನಲ್ಲೂ ದುಂಬಿ ಸಂಚರಿಸಿತು.

ഓം
pranava mantra
ಓಂ
ಓಂ ಎಂಬುದು ಪ್ರಣವಮಂತ್ರ.

ഓജസ്സ്
vital energy
ಓಜಸ್ಸು
ಅವರು ಕೆಲಸ ಮಾಡಲು ಬೇಕಾದ ಓಜಸ್ಸು ಕಳೆದುಕೊಂಡರು.

ഓട്ടം
race
ಓಟ
ಅವನ ಓಟ ಕಂಡು ನನಗೆ ನಗುಬಂತು.

ഓട്ടന്തുള്ളല്‍
dance form of Kerala
ಓಟ್ಟಂತುಳ್ಳಲ್(ಕೇರಳದ ಒಂದು ಬಗೆಯ ನೃತ್ಯ)
ಓಟ್ಟಂತುಳ್ಳಲ್ ಕೇರಳದ ಒಂದು ದೃಶ್ಯ ಕಲೆ.


logo