logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഏതാണ്ട്
roughly
ಅಂದಾಜು
ಅಂದಾಜು ಹತ್ತು ಸಾವಿರ ಜನ ಮುಷ್ಕರದಲ್ಲಿ ಭಾಗವಹಿಸಿದರು.

ഏങ്കോണായി
not in order
ಅಡ್ಡಾದಿಡ್ಡಿ
ಕುರ್ಚಿಗಳೆಲ್ಲ ಅಡ್ಡಾದಿಡ್ಡಿ ಬಿದ್ದಿವೆ.

ഏങ്കോണിക്ക്
be irregular
ಅಡ್ಡಾದಿಡ್ಡಿಯಾಗಿ
ಕುರ್ಚಿಯನ್ನು ಅಡ್ಡಾದಿಡ್ಡಿಯಾಗಿ ಇಡುತ್ತಾರೆ.

ഏട്ടന്‍
elder brother
ಅಣ್ಣ
ರಾಮ ಲಕ್ಷ್ಮಣನ ಅಣ್ಣ.

ഏറ്റവുംനല്ല
best
ಅತ್ಯುತ್ತಮವಾದ
ಅವನಿಗೆ ಅತ್ಯುತ್ತಮವಾದ ನಟ ಪ್ರಶಸ್ತಿ ಸಿಕ್ಕಿತು.

ഏക്കര്‍
acre
ಎಕರೆ
ಒಂದು ಎಕರೆ ಭೂಮಿಯಲ್ಲಿ ಬಾಳೆ ಕೃಷಿ ಮಾಡಿದರು.

ഏന്ത്
stand on one's toes
ಎತ್ತು
ಅವರು ಎತ್ತಿ ನೋಡಿದರು.

ഏറ്
throw
ಎಸೆತ
ಮಕ್ಕಳ ಎಸೆತವನ್ನು ಸಹಿಸಿಕೊಳ್ಳಲಿಲ್ಲ.

ഏകതാനത
symphony
ಏಕತಾನ
ಸಪ್ತಸ್ವರಗಳ ಏಕತಾನವೇ ಸಂಗೀತದ ಆತ್ಮ

ഏകത്വം
unity
ಏಕತೆ
ದೇಶದ ಏಕತೆಯೇ ಇಂದಿನ ಅಗತ್ಯ.


logo