logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഛര്‍ദ്ദ്യതിസാരം
cholera
ಕಾಲರಾ
ಕಾಲರಾಕ್ಕೆ ಮದ್ದು ಸೇವಿಸಿ ರೋಗ ಗುಣವಾಯಿತು.

ഛന്ദസ്സ്
metre
ಛಂದಸ್ಸು
ಛಂದಸ್ಸು ರಹಿತ ಕವನಗಳು ಮುರಳಿಗೆ ಇಷ್ಟ.

ഛന്ദോഭംഗം
flaw of metre in poetry
ಛಂದೋವರ್ಗ
ವಿಮರ್ಶಕ ಕವನ ಛಂದೋ ವರ್ಗ ಪಡೆದಿದೆ ಎಂದು ಹೇಳಿದ.

ഛത്രപതി
emperor
ಛತ್ರಪತಿ
ಛತ್ರಪತಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟನು.

ഛായാഗ്രഹണം
photography
ಛಾಯಾಗ್ರಹಣ
ವೇಣು ಛಾಯಾಗ್ರಹಣ ಕಲಿಯುತ್ತಾ ಇದ್ದಾನೆ.

ഛായാപടം
photography
ಛಾಯಾಚಿತ್ರ
ರವಿ ಅಮ್ಮನ ಛಾಯಾಚಿತ್ರವನ್ನು ಬಿಡಿಸಿದನು.

ഛിദ്രം
dissention
ಛಿದ್ರ
ಆ ಚರ್ಚೆ ಛಿದ್ರ ಆಯಿತು.

ഛിന്നിപ്പിക്ക്
cause to scatter
ಛಿದ್ರಿಸು
ರಾಜ್ಯವನ್ನು ಛಿದ್ರಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಮಂತ್ರಿ ಹೇಳಿದರು.

ഛേദിക്ക്
cut
ತುಂಡರಿಸು
ರವಿ ಸೀಸದಕಡ್ಡನ್ನು ಎರಡು ತುಂಡಾಗಿ ತುಂಡರಿಸಿದನು

ഛിദ്രവാസന
captiousness
ದುಸ್ವಭಾವ
ದುಸ್ವಭಾವಗಳನ್ನು ಪ್ರಾರಂಭದಲ್ಲೇ ಕತ್ತರಿಸಲು ಮಂತ್ರಿಗಳು ಹೇಳಿದರು.


logo