logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗണിതം
arithmetic calculation
ಅಂಕಗಣಿತ
ರವಿಗೆ ಅಂಕಗಣಿತ ತುಂಬಾ ಕಷ್ಟ.

ഗ്രഹണി
purging due to indigestion
ಅಜೀರ್ಣ
ಮಗುವಿಗೆ ಅಜೀರ್ಣ ಆಗಿದೆ.

ഗമ
arrogance
ಅಹಂ
ಅವನು ತುಂಬ ಅಹಂಕಾರಿ.

ഗഗനം
sky
ಆಕಾಶ
ಪಕ್ಷಿ ಆಕಾಶದಲ್ಲಿ ಹಾರುತ್ತಿದೆ.

ഗണപതിക്കുകുറിക്ക്
begin
ಆರಂಭ
ಆ ರೀತಿಯಲ್ಲಿ ಹೊಸ ಕಾರ್ಯಕ್ರಮ ಆರಂಭವಾಯಿತು.

ഗുദാം
go-down
ಉಗ್ರಾಣ
ಉಗ್ರಾಣದಲ್ಲಿ ಅಕ್ಕಿ ಇದೆ.

ഗണനാതീതമായ
uncountable
ಎಣಿಸಲಾಗದ
ಆ ನಗರದಲ್ಲಿ ಎಣಿಸಲಾಗದಷ್ಟು ಕಟ್ಟಡಗಳಿದ್ದವು.

ഗുണം
goodness
ಒಳಿತು
ಅವನು ಯಾರಿಗೂ ಒಳಿತಾದ ಕೆಲಸಗಳನ್ನು ಮಾಡುವುದಿಲ್ಲ.

ഗഡു
instalment
ಕಂತು
ರವಿ ಹಣವನ್ನು ಕಂತಿನ ರೂಪದಲ್ಲಿ ಹಿಂದಿರುಗಿಸಿದ.

ഗര്‍ദ്ദഭം
donkey
ಕತ್ತೆ
ಗಂಧದ ಮೂಟೆಯನ್ನು ಸುವಾಸನೆ ಅರಿಯದೆ ಕತ್ತೆ ಹೊತ್ತಹಾಗೆ.


logo