logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഋഗ്വേദം
first veda - the rig veda
ಋಗ್ವೇದ
ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು ಮತ್ತು ಮುಖ್ಯವಾದದ್ದು.

ഋണബാധ്യത
indebtness
ಋಣಭಾಧ್ಯ
ತಂದೆಯ ಋಣಭಾಧ್ಯತೆಯನ್ನು ಮಗ ತೀರಿಸಿದ.

ഋതു
season
ಋತು
ಋತುಗಳು ಬದಲಾದಂತೆ ಮರದ ಎಲೆಗಳ ಬಣ್ಣ ಬದಲಾಗುತ್ತದೆ.

ഋഷഭം
second of the seven notes in music
ಋಷಭ
ಈಗ ಯೇಸುದಾಸ ಋಷಭ ಸ್ವರದಲ್ಲಿ ಹಾಡುತ್ತಾರೆ.

ഋഷി
ascetic or holy sage
ಋಷಿ
ಋಷಿ ಮಗನನ್ನು ಅನುಗ್ರಹಿಸಿದನು.

ഋഷിപ്രോക്തമായ
propounded by rishis
ಋಷಿಪ್ರೋಕ್ತ
ಅವನಿಗೆ ಋಷಿಪ್ರೋಕ್ತವಾಗಿ ಬಂದ ವೇದಪಾಠಗಳಿಂದ ಜ್ಞಾನ ಪ್ರಾಪ್ತವಾಯಿತು..

ഋഷഭം
bull
ಗೂಳಿ
ಗೂಳಿ ಹಾಯಲು ಬಂತು.

ഋതുചര്യ
routine of diet
ನಿತ್ಯಕರ್ಮ
ಋಷಿಗಳು ನಿತ್ಯಕರ್ಮವನ್ನು ನೆರವೇರಿಸುತ್ತಾರೆ.

ഋതുമതി
girl who has attained puberty
ಮೈನೆರೆ
ಮೈನೆರೆದ ಹುಡುಗಿಗೆ ನೆಂಟರೆಲ್ಲರು ಉಡುಗೊರೆಗಳನ್ನು ಕೊಟ್ಟರು.

ഋണം
debt
ಸಾಲ
ಸಾಲ ಮಾಡಿ ತಂದ ಹಣ ಸಂಪತ್ತಲ್ಲ.


logo