logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ടേപ്പ്
tape
ಅಳತೆಪಟ್ಟಿ
ನಾನು ಅಳತೆಪಟ್ಟಿಯ ಮೂಲಕ ವಸ್ತ್ರ ಅಳತೆ ಮಾಡಿದೆನು.

ട്രെയിന്‍
train
ಉಗಿಬಂಡಿ
ಉಗಿಬಂಡಿಯಲ್ಲಿ ನಾವು ಯಾತ್ರೆ ಮಾಡಬೇಕು.

ട്രെഷറി
treasury
ಖಜಾನೆ
ವಿರೋಧ ಪಕ್ಷದವರು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ದೂರಿತ್ತರು.

ടീ
tea
ಚಹಾ
ರವಿ ಚಹಾ ಕುಡಿದನು.

ടണ്‍
ton
ಟನ್
ಹತ್ತು ಟನ್‌ಗಿಂತ ಜಾಸ್ತಿ ಭಾರವನ್ನು ಲಾರಿ ಹೊರಲಾರದು.

ടമാനം
kind of musical instrument
ಟಮಾನ
ಟಮಾನ ಒಂದು ರೀತಿಯ ಸಂಗೀತ ವಾದ್ಯ.

ടവല്‍
towel
ಟವಲು (ಬೈರಾಸು)
ಟವಲನ್ನು ಒಣಗಲು ಹಾಕಿದ್ದಾರೆ.

ടിക്കറ്റ്
ticket
ಟಿಕೇಟು
ನಿರ್ವಾಹಕ ಟಿಕೇಟು ಕೊಟ್ಟನು.

ടിപ്പണി
commentary
ಟಿಪ್ಪಣಿ
ಹಳೆಯ ಗ್ರಂಥಕ್ಕೆ ರಘು ಟಿಪ್ಪಣಿ ತಯಾರಿಸಿದನು.

ടിപ്പ്
tip (small reward to servant or peon)
ಟಿಪ್ಸ್
ಮಧು ಹೋಟೆಲಿನಲ್ಲಿ ಟಿಪ್ಸ್ ಕೊಡುವನು.


logo