logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

യോഗം
luck
ಅದೃಷ್ಠವಂತ
ಅವನು ಅದೃಷ್ಠವಂತ ಆಗಿದ್ದ.

യദൃച്ഛയ
accidentally
ಆಕಸ್ಮಿಕ
ಅವನು ಆಕಸ್ಮಿಕವಾಗಿ ಅವಳನ್ನು ಭೇಟಿಯಾದನು.

യഥേഷ്ടം
as one likes
ಇಷ್ಟಾಬಂದಷ್ಟು
ಅವರು ಇಷ್ಟಾಬಂದಷ್ಟು ಪ್ರಯಾಣಿಸಿದರು.

യോജിപ്പിക്ക്
unite
ಒಗ್ಗೂಡಿಸು
ಅವನು ಎಲ್ಲರನ್ನೂ ಒಗ್ಗೂಡಿಸಿದ.

യാത്രയാക്ക്
see off
ಕಳಿಸಿಕೊಡು
ನಾನು ತಮ್ಮನನ್ನು ಕಳಿಸಿಕೊಡಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆ.

യോജിപ്പിക്ക്
attach
ಕೂಡಿಸು
ಬದ್ಧವೈರಿಗಳನ್ನು ಒಟ್ಟುಗೂಡಿಸುವುದು ಸಾಧ್ಯವೆ.

യോജിക്ക്
blend
ಕೂಡು
ಎರಡು ಕಬ್ಬಿಣದ ಕಂಬಿಗಳನ್ನು ಕೂಡಿಸಿ ವೆಲ್ಡ ಮಾಡಿದರು.

യാമം
period of three hours
ಜಾವ
ಅವನು ಪ್ರತಿಯೊಂದು ಜಾವದಲ್ಲಿಯೂ ಪ್ರಾರ್ಥಿಸಿದ.

യാഥാര്‍ത്ഥ്യം
reality
ನಿಜ
ಅವನು ವಾಸ್ತವವನ್ನು ತಿಳಿಯಲಿಲ್ಲ.

യഥാതഥം
realistic
ನಿಜವಾದ
ಅವನು ನಿಜವಾದ ಕತೆ ಹೇಳಿದನು.


logo