logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഡോബി
washer man
ಅಗಸ
ಮಧು ಅಗಸನ ಬಳಿ ಬಟ್ಟೆ ಪಡೆಯಲು ಹೋದನು.

ഡിപ്പാര്‍ട്ട് മെന്‍റ്
department
ಇಲಾಖೆ
ಮಧು ಇಲಾಖೆಗೆ ಹೋದನು.

ഡിപ്പോ
depot
ಉಗ್ರಾಣ (ಡಿಪೋ)
ಉಗ್ರಾಣ ಮುಚ್ಚಿದ್ದರಿಂದ ರವಿಗೆ ಏನನ್ನೂ ಕೊಳ್ಳಲಾಗಲಿಲ್ಲ.

ഡ്രെയിനേജ്
drainage
ಚರಂಡಿ
ಚರಂಡಿಯಲ್ಲಿ ಕೊಳಕು ನೀರು ಹರಿಯುತ್ತದೆ.

ഡ്രൈവര്‍
driver
ಚಾಲಕ
ಮಂತ್ರಿಯ ಚಾಲಕ ಒಂದು ಅಪಘಾತಕ್ಕೊಳಗಾದನು.

ഡ്രായിംഗ്
drawing
ಚಿತ್ರರಚನೆ
ರಾಧ ಚಿತ್ರರಚನೆಯ ತರಗತಿಗೆ ಹೋದಳು.

ഡങ്കാരം
sound of bow string
ಝೇಂಖಾರ
ದೂರದಲ್ಲಿ ಎಲ್ಲಿಂದಲೋ ಝೇಂಖಾರ ಶಬ್ದ ಕೇಳುತ್ತಿದೆ.

ഡിപ്പോസിറ്റ്
deposit
ಠೇವಣಿ
ಮಧು ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟನು.

ഡസന്‍
dozen
ಡಜನ್(ಹನ್ನೆರಡು)
ಮಧು ಒಂದು ಡಜನ್ ಕಿತ್ತಳೆ ಹಣ್ಣನ್ನು ಖರೀದಿಸಿದನು.

ഡപ്പ
metal drum
ಡಬ್ಬಿ
ಮಧು ಒಂದು ಡಬ್ಬಿಯಲ್ಲಿ ಮದ್ದು ತುಂಬಿಸಿದನು.


logo