logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഹൂറി
nymph of the muhammedan paradise
ಅಪ್ಸರೆ
ಅವಳು ಅಪ್ಸರೆ.

ഹന്ത
alas
ಅಯ್ಯೋ
ಅಯ್ಯೋ ಮುಳುಗಿತು ಮುಳುಗಿತು.

ഹര്‍മ്മ്യം
palace
ಅರಮನೆ
ಕೃಷ್ಣದೇವರಾಯ ಹಂಪಿಯಲ್ಲಿ ಅರಮನೆ ಕಟ್ಟಿಸಿದನು.

ഹര്‍ഷ
pertaining to joy or happiness
ಆನಂದಭಾಷ್ಪ
ಅವಳ ಕಣ್ಣಿಂದ ಆನಂದಭಾಷ್ಪ ಉದುರಿದವು.

ഹവ്വ
eve
ಇವ್
ಆದಂ ಇವ್ ಜೊತೆ ಜೀವಿಸಿದನು.

ഹ്രസ്വ
short
ಕಡಿಮೆ
ಅವನು ವಿದೇಶದಿಂದ ಕಡಿಮೆ ಕಾಲದಲ್ಲಿ ಅಧ್ಯಯನ ಮುಗಿಸಿ ಬಂದನು.

ഹിംസ്രം
wild animals
ಕಾಡು ಪ್ರಾಣಿ
ಕಾಡಿನಲ್ಲಿ ತುಂಬಾ ಕಾಡುಪ್ರಾಣಿಗಳಿವೆ.

ഹേതു
cause motive
ಕಾರಣ
ಇದಕ್ಕೆ ಏನು ಕಾರಣ?

ഹുങ്ക്
arrogance and pride
ಜಂಭ
ಅವನ ಜಂಭ ಅಡಗಿತು.

ഹരിണി
deer
ಜಿಂಕೆ
ಕಿಚಕನ ಸನ್ನಿಧಿಗೆ ಸೈರಂದ್ರಿ ಸಿಂಹದ ಗುಹೆಯೊಳಗೆ ಜಿಂಕೆಯಂತೆ ಹೋದಳು.


logo