logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ജ്ഞാനചക്ഷുസ്സ്
inner eye
ಅಂತರ್ ದೃಷ್ಠಿ
ಮುನಿಗಳು ಎಲ್ಲವನ್ನು ತಮ್ಮ ಅಂತರ್ ದೃಷ್ಠಿಯಿಂದ ತಿಳಿದುಕೊಳ್ಳುತ್ತಾರೆ.

ജന്മാന്തരസുകൃതം
virtuous deeds done in another birth
ಅಜನ್ಮಪುಣ್ಯ
ರಾಜನು ಅಜನ್ಮ ಪುಣ್ಯ ಪಡೆದವನಾಗಿದ್ದಾನೆ ಅಂದರು.

ജീര്‍ണ്ണത
putrefaction
ಅವನತಿ
ಸಂಸ್ಕೃತಿಯ ಅವನತಿಯನ್ನು ಮುಖಂಡ ಟೀಕಿಸಿದ.

ജാമാതാവ്
son-in-law
ಅಳಿಯ
ರವೀಂದ್ರ ಮೆನೊನರ ಅಳಿಯ ರಾಜನ್ ಆಗಿದ್ದಾನೆ.

ജീവാത്മാവ്
individual soul
ಆತ್ಮ
ಆತ್ಮವು ಪರಮಾತ್ಮನಲ್ಲಿ ಲೀನವಾಯಿತು.

ജ്ഞാനബോധം
spiritual wisdom
ಆಧ್ಯಾತ್ಮಿಕ ಜ್ಞಾನ
ಮಹರ್ಷಿಗೆ ಆಧ್ಯಾತ್ಮಿಕ ಜ್ಞಾನೋದಯವಾಯಿತು.

ജ്വലിക്ക്
blaze
ಉರಿ
ಇಲ್ಲಿ ಬೆಂಕಿ ಉರಿಯುತ್ತಾ ಇದೆ.

ജീവിതമത്സരം
struggle for existence
ಉಳಿವಿಗಾಗಿ
ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ದುರ್ಬಲನು ಹಿಂದುಳಿಯುತ್ತಾನೆ.

ജ്യോതിര്‍മയം
luminous
ಕಾಂತಿಯುತವಾದ
ಅವಳದು ಕಾಂತಿಯುತವಾದ ಮುಖವಾಗಿತ್ತು.

ജനാല
window
ಕಿಟಕಿ
ಕಿಟಕಿಯಿಂದ ಗಾಳಿ ಪ್ರವೇಶಮಾಡಿ ಬಂತು.


logo