logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഞെരുപ്പോട്
stove
ಅಗ್ಗಿಷ್ಟಿಕೆ
ಚಳಿಗಾಲದಲ್ಲಿ ಅಗ್ಗಿಷ್ಟಿಕೆ ಉಪಯೋಗಿಸುತ್ತಾರೆ.

ഞെരുക്ക്
oppress
ಅಮುಕು
ಎಲ್ಲರೂ ಸೇರಿ ಒಬ್ಬನನ್ನು ಅಮುಕಿದರು.

ഞെളിവ്
pomposity
ಅಹಂಭಾವ
ಮಧುವಿನ ಅಹಂಭಾವ ಕಂಡು ಎಲ್ಲರಿಗೂ ನಗು ಬಂತು.

ഞെളിയ്
be haughty
ಉದ್ದಟತನ
ಮಧು ಅಹಂಕಾರದ ಕಾರಣ ಉದ್ಧಟತನ ತೋರಿಸುತ್ತಾನೆ.

ഞെളിയ്
bend the body backward
ಎದೆಯುಬ್ಬಿಸು
ರವಿ ಎದೆಯುಬ್ಬಿಸಿ ನಡೆದನು.

ഞാഞ്ഞൂല്‍
earth worm
ಎರೆಹುಳು
ಎರೆಹುಳು ಮಣ್ಣಿನಲ್ಲಿ ತೆವಳುತ್ತಿದೆ.

ഞണ്ട്
crab
ಏಡಿ
ನದಿ ದಂಡೆಯಲ್ಲಿ ತುಂಬ ಏಡಿಗಳು ಇದ್ದವು.

ഞെങ്ങ്
be squeezed
ಒತ್ತೊತ್ತು
ಜನರು ಬಸ್ಸಿನಲ್ಲಿ ಒತ್ತೊತ್ತಾಗಿ ನಿಂತು ಪ್ರಯಾಣಿಸುತ್ತಾರೆ.

ഞെളിപിരികൊള്ള്
wriggle
ಒದ್ದಾಡು
ನೋವಿನಿಂದ ಉಣ್ಣಿ ಒದ್ದಾಡಿದರು.

ഞമുണ്ട്
mix
ಕಲಿಸು
ಗೋಧಿ ಹಿಟ್ಟು ಕಲಸಿ ಚಪಾತಿ ಸುಟ್ಟರು.


logo