logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മാര്‍ക്ക്
mark
ಅಂಕ
ಅವರು ಉತ್ತರ ನೋಡಿ ಅಂಕ ನೀಡುತ್ತಾರೆ.

മുറ്റം
yard round a house
ಅಂಗಳ
ಮಗು ಅಂಗಳಧಲ್ಲಿ ಆಡುತ್ತಿದೆ.

മലര്
fall flat
ಅಂಗಾತ ಬೀಳು
ಅವನು ಅಂಗಾತ ಬಿದ್ದಿದ್ದಾನೆ.

മഷിനോട്ടം
using magic collyrium
ಅಂಜನ ನೋಡುವುದು
ಅವನು ಅಂಜನ ನೋಡಿದ.

മൂശ
mould
ಅಚ್ಚು
ಅವನು ಅಚ್ಚಿನಿಂದ ಮಾಡಿ ತೆಗೆದನು.

മുത്തച്ഛന്‍
grand father
ಅಜ್ಜ
ಅಜ್ಜ ಅಜ್ಜಿಯ ಜೊತೆ ಮಾತನಾಡುತ್ತಾರೆ.

മുത്തശ്ശി
grand mother
ಅಜ್ಜಿ
ಅಜ್ಜಿ ಕತೆ ಹೇಳಿದಳು.

മച്ച്
ceiling
ಅಟ್ಟ
ಅವರು ಏಣೆಯ ಮೂಲಕ ಅಟ್ಟವನ್ನು ಏರಿದರು.

മറയ്ക്ക്
hide
ಅಡಗಿಸು
ಕಳ್ಳನು ಕದ್ದ ವಸ್ತುಗಳನ್ನು ಅಡಗಿಸಿದನು.

മുടക്കം
obstruction
ಅಡಚಣೆ
ಯಾವುದೇ ಕೆಲಸದ ಆರಂಭದಲ್ಲಿ ಅಡಚಣೆ ಇದ್ದದ್ದೇ.


logo