logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഐകകണ്ഠ്യേന
unanimously
ಅವಿರೋಧವಾದ
ಉಪರಾಷ್ಟ್ರಪತಿಯನ್ನು ಅವಿರೋಧವಾದ ರೀತಿಯಲ್ಲಿ ಆಯ್ಕೆಮಾಡಲಾಯಿತು.

ഐക്യം
unity
ಏಕತೆ
ನಾವು ದೇಶದ ಏಕತೆಯನ್ನು ಉಳಿಸಬೇಕು.

ഐതിഹാസികമായ
fabulous
ಐತಿಹಾಸಿಕವಾದ
ಅದೊಂದು ಐತಿಹಾಸಿಕವಾದ ಗೆಲುವು.

ഐതിഹ്യം
legend
ಐತಿಹ್ಯ
ಐತಿಹ್ಯದಲ್ಲಿ ಕೆಲವೊಮ್ಮೆ ವಾಸ್ತವಾಂಶಗಳೂ ಇರುತ್ತವೆ.

ഐരാവതം
white elephant of India
ಐರಾವತ
ಐರಾವತವು ಇಂದ್ರನ ಆನೆಯಾಗಿದೆ.

ഐക്യമത്യം
union
ಒಗ್ಗಟ್ಟು
ಒಗ್ಗಟ್ಟಿನಲ್ಲಿ ಬಲವಿದೆ.

ഐശ്വര്യം
glory
ತೇಜಸ್ಸು
ಅವನ ಮುಖದಲ್ಲಿ ತುಂಬಾ ತೇಜಸ್ಸು ಇತ್ತು.

ഐശ്വര്യമായ
prosperous
ಸಂಮೃದ್ಧವಾದ
ಅದೊಂದು ಸಮೃದ್ಧವಾದ ಪ್ರದೇಶವಾಗಿದೆ.


logo