logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഖണ്ഡകാവ്യം
short poetry
ಖಂಡಕಾವ್ಯ
ಕುಮಾರನ್ ಆಶನ್ ಖಂಡಕಾವ್ಯ ಬರೆದನು.

ഖണ്ഡിക
paragraph
ಖಂಡಿಕೆ
ರಾಜನ್ ಆ ಕಥೆಯನ್ನು ಖಂಡಿಕೆಗಳಾಗಿ ವಿಭಾಗಿಸಲಿಲ್ಲ.

ഖഗം
bird
ಖಗ
ಖಗ ಹಾರುತ್ತದೆ.

ഖഗോളം
celestial globe
ಖಗೋಳ
ಅವನು ಖಗೋಳ ಶಾಸ್ತ್ರವನ್ನು ಅರಿತನು.

ഖജാന്ജി
treasurer
ಖಜಾಂಚಿ
ರಾಜನ್ ಆ ಸಂಸ್ಥೆಯ ಖಜಾಂಚಿಯಾಗಿ ಆಯ್ಕೆಯಾಗಿದ್ದನು.

ഖജനാവ്
treasury
ಖಜಾನೆ
ಪ್ರತಿರೋಧ ಪಕ್ಷದವರು ಸರ್ಕಾರಿ ಖಜಾನೆ ಖಾಲಿಯಾಗಿದೆ ಎಂದು ವಾದಿಸಿದರು.

ഖഡ്ഗം
sword
ಖಡ್ಗ
ಸುಗ್ರೀವನು ಖಡ್ಗವನ್ನು ಎತ್ತಿ ಕತ್ತರಿಸಿದ.

ഖഡ്ഗമൃഗം
Rhinoceros
ಖಡ್ಗಮೃಗ
ಖಡ್ಗಮೃಗದ ಚರ್ಮ ತುಂಬಾ ಗಟ್ಟಿಯಾಗಿರುತ್ತದೆ.

ഖദര്‍വസ്ത്രം
hand woven cloth (made of hand spun khadi)
ಖದ್ದರ್
ರವಿ ಖದ್ದರ್ ಬಟ್ಟೆಯನ್ನು ಧರಿಸುತ್ತಾನೆ.

ഖനിജം
mineral (product or thing dug from mine)
ಖನಿಜ
ಎಲ್ಲ ಲೋಹಗಳು ಖನಿಜಗಳು.


logo