logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഒട്ടിക്ക്
paste
ಅಂಟಿಸು
ಮಕ್ಕಳು ಭಿತ್ತಿಪತ್ರವನ್ನು ಅಂಟಿಸುತ್ತಿದ್ದಾರೆ.

ഒട്ട്
stick
ಅಂಟು
ಎರಡು ಕಾಗದಗಳು ಅಂಟಿಕೊಂಡಿವೆ.

ഒക്ടോബര്‍
october
ಅಕ್ಟೋಬರ್
ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ.

ഒറ്റി
mortgage of real property
ಅಡವು ಪತ್ರ
ಅಪ್ಪ ಅಡವು ಪತ್ರಕ್ಕೆ ಸಹಿ ಮಾಡಿದರು.

ഒന്നുകില്‍
either
ಅಥವಾ
ಒಂದು ನೀನು ಅಥವಾ ನಾನು

ഒസ്യത്ത്
will
ಉಯಿಲು
ಅವರ ಉಯಿಲು ಕಳೆದುಹೋಯಿತು.

ഒട്ടകപ്പക്ഷി
ostrich
ಉಷ್ಟ್ರಪಕ್ಷಿ
ಉಷ್ಟ್ರಪಕ್ಷಿ ಒಂದು ದೊಡ್ಡ ಪಕ್ಷಿ ಆಗಿದೆ.

ഒക്കെ
whole
ಎಲ್ಲ
ನಾನು ಎಲ್ಲ ಕೆಲಸವನ್ನೂ ಮುಗಿಸಿದೆ.

ഒറ്റമൂലി
panacea
ಏಕಮೂಲಿಕೆ
ಅವರು ರೋಗ ನಿವಾರಣೆಗೆ ಏಕಮೂಲಿಕೆ ಪ್ರಯೋಗಿಸಿದರು.

ഒറ്റതിരിയ്
wander alone
ಒಂಟಿಯಾಗಿ ಅಲೆದಾಡು
ಅವನು ಯಾವಾಗಲೂ ಒಂಟಿಯಾಗಿ ಅಲೆದಾಡುತ್ತಾನೆ.


logo