logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ധോബി
washer man
ಅಗಸ
ಅವನು ಒಬ್ಬ ಅಗಸ.

ധനതത്വശാസ്ത്രം
Economics
ಅರ್ಥಶಾಸ್ತ್ರ
ಅರ್ಥಶಾಸ್ತ್ರದಲ್ಲಿ ಅವರು ಪದವಿ ಪಡೆದರು.

ധൃതി
haste
ಅವಸರ
ಅವರು ಅವಸರದಿಂದ ನಡೆದು ಅಲ್ಲಿಗೆ ತಲುಪಿದರು.

ധൃതികൂട്ട്
make haste
ಅವಸರ ಮಾಡು
ಇದಕ್ಕೆ ಅವಸರ ಮಾಡಿ ಪ್ರಯೋಜನವಿಲ್ಲ.

ധാര്‍ഷ്ട്യക്കാരന്‍
arrogant person
ಅಹಂಕಾರಿ
ಅವನು ಅಹಂಕಾರಿ ವ್ಯಕ್ತಿ.

ധൂമ്രവര്‍ണ്ണം
colour of smoke
ಕಂದು
ಕಂದು ಬಣ್ಣದ ಹೊದಿಕೆ.

ധാന്യപ്പുര
granary
ಕಣಜ
ಕಣಜ ಧಾನ್ಯಗಳಿಂದ ತುಂಬಿದೆ.

ധാരായന്ത്രം
fountain
ಕಾರಂಜಿ
ಕಾರಂಜಿ ಸುಂದರವಾಗಿದೆ.

ധാന്യമണി
grain
ಕಾಳು
ಪಕ್ಷಿಗಳು ಕಾಳುಗಳನ್ನು ಹೆಕ್ಕಿ ತಿಂದವು.

ധാതു
mineral
ಖನಿಜ
ಭೂಮಿಯಲ್ಲಿ ಹಲವು ತರಹದ ಖನಿಜಗಳು ಇವೆ.


logo