logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഇളംബുദ്ധി
immature mind
ಅಪ್ರಬುದ್ಧತೆ
ಅವರ ಅಪ್ರಬುದ್ಧತೆಯಿಂದಾಗಿ ಇದು ಸಂಭವಿಸಿತು.

ഇളക്കം
shaking
ಅಲುಗಾಟ
ಆ ಸ್ಥಳದಲ್ಲಿ ಸಣ್ಣ ಅಲುಗಾಟ ಉಂಟಾಯಿತು.

ഇളക്
move
ಅಲುಗಾಡು
ಮರದಲ್ಲಿ ಎಲೆಗಳು ಅಲುಗಾಡಿದವು.

ഇരട്ട
twins
ಅವಳಿಜವಳಿ
ಕೆಲವು ಅವಳಿ ಜವಳಿ ಮಕ್ಕಳನ್ನು ನೋಡಿದರೆ ಗುರುತಿಸಲು ಆಗುವುದಿಲ್ಲ.

ഇഷ്ടക്കേട്
displeasure
ಅಸಂತೃಪ್ತಿ
ನನಗೆ ಸ್ವಲ್ಪ ಅಸಂತೃಪ್ತಿ ಉಂಟಾಯಿತು.

ഇറക്കുമതി
import
ಆಮದು
ಆಮದಿಗೆ ಸುಂಕ ಕೊಟ್ಟರು.

ഇടനാഴി
passage between two rooms
ಆವಾರ
ಆವಾರದಲ್ಲಿ ಒಂದು ಹೆಜ್ಜೆ ಸಪ್ಪಳ ಕೇಳಿಸಿತು.

ഇരിപ്പിടം
seat
ಆಸನ
ಅತಿಥಿಗಳು ತಮ್ಮ ಆಸನದಲ್ಲಿ ಕುಳಿತರು.

ഇര
food
ಆಹಾರ
ಇಲಿ ಬೆಕ್ಕಿಗೆ ಆಹಾರವಾಯಿತು.

ഇങ്കുലാബ്
revolution
ಇಂಕ್ವಿಲಾಬ್
ಇಂಕ್ವಿಲಾಬ್ ಜಿಂದಾಬಾದ್


logo