logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഊന്നുകാരന്‍
boatman
ಅಂಬಿಗ
ಅಂಬಿಗ ಹುಟ್ಟು ಹಾಕುತ್ತಾ ದೋಣಿ ನಡೆಸುತ್ತಾ ಇದ್ದಾನೆ.

ഊട്ടുകാര്‍
cooks
ಅಡುಗೆಯವರು
ಅಡುಗೆಯವರು ಬಂದಿದ್ದಾರೆ ಅಡಿಗೆ ಪ್ರಾರಂಭಿಸಬಹುದು.

ഊന്ന്
support
ಆಧಾರ
ಚಾವಣಿ ಬೀಳದಂತೆ ಅದಕ್ಕೆ ಆಧಾರ ಕೊಟ್ಟರು.

ഊന്നുകാല്
prop or a support fixed to a post
ಆಧಾರಸ್ಥಂಭ
ಅವನು ಆಧಾರಸ್ಥಂಭ ಹಿಡಿದು ನಿಂತನು.

ഊട്ട്
feed
ಉಣ್ಣಿಸು
ತಾಯಿ ಮಗುವಿಗೆ ಉಣ್ಣಿಸಿದಳು.

ഊഞ്ഞാല്‍
swing
ಉಯ್ಯಾಲೆ
ಅವಳು ಉಯ್ಯಾಲೆ ಆಡುತ್ತಿದ್ದಾಳೆ.

ഊണ്
meal
ಊಟ
ಊಟ ತಯಾರಾಗಿದೆ ಊಟ ಮಾಡೋಣ.

ഊത്
blow
ಊದು
ಒಲೆಯನ್ನು ಊದು.

ഊര്
place
ಊರು
ಹುಟ್ಟಿದ ಊರಿಗೆ ಹೋಗಬೇಕು.

ഊര്‍‍ജ്ജിത
vigorous
ಊರ್ಜಿತ
ಊರ್ಜೀತಗ್ರಾಮ ವಿಕಾಸ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು.


logo