logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ശ്വസിക്ക്
breathe
ಉಸಿರಾಡು
ಶುದ್ಧವಾದ ಗಾಳಿಯನ್ನು ಉಸಿರಾಡಲು ಯೋಚಿಸಿದ.

ശക്തിഹീനമാക്
paralyze
ಕಳೆದು ಹೋಗು
ಅವರ ನರಗಳೆಲ್ಲ ತ್ರಾಣ ಕಳೆದುಕೊಂಡಿವೆ.

ശബ്ദായമായ
noisy
ಗದ್ದಲ
ಅವನು ಗದ್ದಲವನ್ನು ಶಾಂತ ಸ್ಥಿತಿಗೆ ತಂದನು.

ശിഖരം
branch
ಟೊಂಗೆ
ಮರದ ಟೊಂಗೆ ಮುರಿದು ಬಿದ್ದಿತು.

ശബ്ദം
sound
ಧ್ವನಿ
ನನಗೆ ಯಾವ ಧ್ವನಿಯು ಕೇಳಿಸುತ್ತಿಲ್ಲ.

ശപഥംചെയ്യ്
take oath
ಪ್ರತಿಜ್ಞೆ ಮಾಡು
ನಾಯಕ ಆ ಪಕ್ಷಿಯನ್ನು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು.

ശ്രമിക്ക്
try
ಪ್ರಯತ್ನ
ಅವನು ಅನೇಕ ಕೆಲಸಗಳಿಗೆ ಪ್ರಯತ್ನ ಮಾಡಿದನು.

ശകാരിക്ക്
scold
ಬೈಯ್ಯು
ಅಮ್ಮ ರಾಧಳನ್ನು ಯಾವಾಗಲೂ ಬೈಯುತ್ತಾರೆ.

ശിശു
infant
ಮಗು
ಮಗುವಿಗೆ 6 ತಿಂಗಳಾದಾಗ ತಂದೆ ಹಿಂದಿರುಗಿದ.

ശേഷം
after
ಮೇಲೆ
ನಿವೃತ್ತಿಯಾದ ಮೇಲೆ ಮನೆಕಟ್ಟಿಸಿದನು.


logo