logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ലാത്ത്
walking to and fro leisurely
ಅತ್ತಿತ್ತ ನಡೆ
ಅವನು ಅಲ್ಲಿ ಅತ್ತಿತ್ತ ನಡೆದಾಡುತ್ತಿದ್ದಾನೆ.

ലഹരിപിടിക്ക്
be intoxicated
ಅಮಲೇರು
ಅವನಿಗೆ ಅಮಲೇರಿದೆ.

ലാക്കുനോക്ക്
look for an opportunity
ಅವಕಾಶ
ಅವನು ಅವಕಾಶಕ್ಕಾಗಿ ನೋಡುತ್ತಿದ್ದಾನೆ.

ലക്ഷ്യം
aim
ಉದ್ದೇಶ
ಅದು ಉದ್ದೇಶವಿಲ್ಲದ ಯಾತ್ರೆ.

ലവണം
salt
ಉಪ್ಪು
ಅವನ ಉಪ್ಪಿನ ರುಚಿ ನೋಡಿದನು.

ലംഘിക്ക്
protest
ಉಲ್ಲಂಘಿಸು
ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟೀಷರ ಕಠಿಣ ನಿಯಮಗಳನ್ನು ಉಲ್ಲಂಘಿಸಿದರು.

ലാലസിക്ക്
shine forth
ಉಲ್ಲಾಸಿತ
ಅವಳು ಅಲ್ಲಿ ಉಲ್ಲಾಸಿತಳಾದಳು.

ലഘുലേഖ
pamphlet
ಕರ ಪತ್ರ
ಅವನು ಕರ ಪತ್ರತಂದನು.

ലാടം
horse shoe
ಕುದುರೆ ಲಾಳ
ಕುದುರೆಯ ಕಾಲಿಗೆ ಲಾಳ ಹಾಕ್ತಾ ಇದ್ದಾರೆ.

ലാവണം
permanent appointment or job
ಖಾಯಂ ಕೆಲಸ
ಅವನು ಖಾಯಂ ಕೆಲಸಕ್ಕೆ ವಾಪಸ್ಸು ಬಂದನು.


logo