logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എതിര്‍‍വിസ്താരം
cross examination
ಅಡ್ಡ ಸವಾಲು
ಅಡ್ಡ ಸವಾಲುಗಳು ಮುಗಿದ ಮೇಲೆ ಆರೋಪಿಗಳು ಹೊರಗೆ ಹೋದರು.

എടുപ്പ്
arrogance
ಅಹಂಕಾರ
ಅವರ ಅಹಂಕಾರ ಕಂಡೆ.

എന്നാലും
although
ಆದರೂ
ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಆದರೂ ಕಾರ್ಯಕ್ರಮ ಜರುಗಿತು.

എങ്കിലും
however
ಆದರೆ
ಅವರು ಬೇಡವೆಂದರು ಆದರೆ ನಾನೇ ಹೋದೆ.

എലി
rat
ಇಲಿ
ಇಲಿ ಪುಸ್ತಕ ಕಚ್ಚಿ ತಿನ್ನುತ್ತಾ ಇದೆ.

എരിഞ്ഞ്
burning
ಉರಿದು
ಎಲ್ಲ ಬೆಂಕಿ ಉರಿದು ಬೂದಿಯಾಯಿತು.

എരിതീയ്
blazing fire
ಉರಿಯುವಬೆಂಕಿ
ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದು.

എരിക്ക്
burn
ಉರಿಸು
ಅವನು ಬೆಂಕಿಕಡ್ಡಿಯಿಂದ ಎಲ್ಲವನ್ನೂ ಉರಿಸಿಬಿಟ್ಟನು.

എച്ചില്‍
remains
ಎಂಜಲು
ಅವನು ಉಳಿದ ಎಂಜಲನ್ನು ಬಳಿದನು.

എച്ചില്‍
saliva
ಎಂಜಲು
ಮಗುವಿನ ಬಾಯಲ್ಲಿ ಎಂಜಲು ಬಂದಿತು.


logo