logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കുമിള്‍
mushroom
ಅಣಬೆ
ಆ ಬಯಲಿನಲ್ಲಿ ತುಂಬಾ ಅಣಬೆಗಳಿದ್ದವು.

കൂണ്
mushroom
ಅಣಬೆ
ನಾವು ಅಣಬೆಯನ್ನು ತಿನ್ನಲ್ಲ.

കൂണ്‍
mushroom
ಅಣಬೆತರಹ
ಅನೇಕ ಸಂಘಗಳು ಅಣಬೆ ತರಹ ಹಬ್ಬಿದವು.

അണു
atom
ಅಣು
ಎಲ್ಲ ಪದಾರ್ಥಗಳು ಅಣುವಿನಿಂದ ಕೂಡಿವೆ.

തന്മാത്ര
molecule
ಅಣು
ಅಣುಗಳು ಸೇರಿ ಪದಾರ್ಥವುಂಟಾಗುತ್ತದೆ.

അണുബോംബ്
atom bomb
ಅಣುಬಾಂಬು
ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಣುಬಾಂಬನ್ನು ಹಾಕಿದರು.

അണുയുദ്ധം
atomic warfare
ಅಣುಯುದ್ಧ
ಅಣುಯುದ್ಧ ತುಂಬಾ ಅಪಾಯಕಾರಿ.

അണ
dam
ಅಣೆಕಟ್ಟು
ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲಾಗುವುದು.

അണ്ണന്‍
elder brother
ಅಣ್ಣ
ಅಣ್ಣ ನಿನ್ನೆ ಬರಲಿಲ್ಲ.

ഏട്ടന്‍
elder brother
ಅಣ್ಣ
ರಾಮ ಲಕ್ಷ್ಮಣನ ಅಣ್ಣ.


logo