logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

എതിര്‍‍വിസ്താരം
cross examination
ಅಡ್ಡ ಸವಾಲು
ಅಡ್ಡ ಸವಾಲುಗಳು ಮುಗಿದ ಮೇಲೆ ಆರೋಪಿಗಳು ಹೊರಗೆ ಹೋದರು.

മുക്കാലി
stool with three legs
ಅಡ್ಡಣಿಗೆ
ಅಡ್ಡಣಿಗೆಗೆ ಕಟ್ಟಿಹಾಕಿ ನೂರು ಏಟು ಕೊಟ್ಟರು.

കുരുട്ടുവഴി
short way
ಅಡ್ಡದಾರಿ
ಅವನು ಅಡ್ಡದಾರಿ ಮೂಲಕ ಒಳ ಪ್ರವೇಶಿಸಿದ.

കിടക്ക്
lie down
ಅಡ್ಡಾಗು
ತಂದೆ ಮಂಚದ ಮೇಲೆ ಅಡ್ಡಾದನು.

ഏങ്കോണായി
not in order
ಅಡ್ಡಾದಿಡ್ಡಿ
ಕುರ್ಚಿಗಳೆಲ್ಲ ಅಡ್ಡಾದಿಡ್ಡಿ ಬಿದ್ದಿವೆ.

ഏങ്കോണിക്ക്
be irregular
ಅಡ್ಡಾದಿಡ್ಡಿಯಾಗಿ
ಕುರ್ಚಿಯನ್ನು ಅಡ್ಡಾದಿಡ್ಡಿಯಾಗಿ ಇಡುತ್ತಾರೆ.

ക്രമരഹിതമായി
irregular
ಅಡ್ಡಾದಿಡ್ಡಿಯಾಗಿ
ಇಲ್ಲಿ ಪುಸ್ತಕಗಳನ್ನು ಅಡ್ಡಾದಿಡ್ಡಿಯಾಗಿ ಇಡಲಾಗಿದೆ.

ഉടക്ക്
obstacle
ಅಡ್ಡಿ
ಅವನು ಅದಕ್ಕೆ ಅಡ್ಡಿ ಮಾಡಿದ.

അഡ്യല്‍
necklace
ಅಡ್ಡಿಕೆ
ಅವಳು ದುಬಾರಿಯಾದ ಅಡ್ಡಿಕೆಯನ್ನು ಧರಿಸಿದಳು.

കൊഞ്ഞനം
mockery
ಅಣಕಿಸು
ಪ್ರದೀಪ ಅವನ ತಮ್ಮನಿಗೆ ಅಣಕಿಸುತ್ತಿದ್ದಾನೆ.


logo