logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കോല്‍
foot tool for measuring
ಅಡಿಪಟ್ಟಿ
ಆಚಾರಿ ಅಡಿಪಟ್ಟಿಯಿಂದ ಅಳೆದನು.

അടിത്തറ
foundation
ಅಡಿಪಾಯ
ಅಡಿಪಾಯ ಅಲ್ಲಾಡಿದರೆ ಎಲ್ಲವೂ ಕುಸಿಯುತ್ತದೆ.

തറകെട്ടല്‍
laying the foundation of a building
ಅಡಿಪಾಯ
ಅಡಿಪಾಯ ಹಾಕುವ ಸಮಾರಂಭಕ್ಕೆ ಎಲ್ಲರೂ ಬಂದಿದ್ದರು.

വാനം
foundation work of a building
ಅಡಿಪಾಯ
ಹೊಸ ಮನೆಗೆ ಅಡಿಪಾಯ ಹಾಕಿದರು.

പചനം
cooking
ಅಡುಗೆ
ಅವನಿಗೆ ಅಡುಗೆ ಗೊತ್ತಿಲ್ಲ.

അടുക്കള
kitchen
ಅಡುಗೆಮನೆ
ಇಲ್ಲಿರುವ ಅಡುಗೆಮನೆ ತುಂಬ ಚಿಕ್ಕದು

കുശിനി
kitchen
ಅಡುಗೆಮನೆ
ಅಡುಗೆಯವನು ಅಡುಗೆಮನೆಗೆ ಹೋದನು.

ഊട്ടുകാര്‍
cooks
ಅಡುಗೆಯವರು
ಅಡುಗೆಯವರು ಬಂದಿದ್ದಾರೆ ಅಡಿಗೆ ಪ್ರಾರಂಭಿಸಬಹುದು.

വഴിമുട്ടിക്ക്
obstruction in his growth
ಅಡೆತಡೆ
ಎಲ್ಲರೂ ಒಂದು ಸೇರಿ ಅವನ ಬೆಳೆವಣಿಗೆಗೆ ಅಡೆತಡೆ ಮಾಡಿದರು.

അട
kind of cake with stuffings
ಅಡೈ(ಕೇರಳದ ಒಂದು ಬಗೆಯ ತಿಂಡಿ)
ಅಮ್ಮ ಅಡೈ ಮಾಡಿದಳು.


logo