logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

പണയം
mortgage
ಅಡವು
ಅವನು ಚಿನ್ನದ ಆಭರಣಗಳನ್ನು ಅಡವು ಮಾಡಿದ.

ഒറ്റി
mortgage of real property
ಅಡವು ಪತ್ರ
ಅಪ್ಪ ಅಡವು ಪತ್ರಕ್ಕೆ ಸಹಿ ಮಾಡಿದರು.

അടയ്ക്ക
arceanut
ಅಡಿಕೆ
ಅಡಿಕೆಯನ್ನು ಎಲೆಯ ಜೊತೆ ಅಗಿಯುತ್ತಾರೆ.

കൊട്ടടയ്ക്ക
dry or dried tender arecanut
ಅಡಿಕೆ
ನಾನು ಎಳೆಯ ಒಣಗಿದ ಅಡಿಕೆಯನ್ನು ಎರಡು ಭಾಗಗಳಾಗಿ ಕತ್ತರಿಸಿದೆ.

കുമ്മട്ടി
cucumis (colocynthus)
ಅಡಿಕೆ ಬಾಳೆ
ಅವಳು ಅಡಿಕೆ ಬಾಳೆ ಎಲೆ ಕಿತ್ತಳು.

കമുക്
arecanut tree
ಅಡಿಕೆಮರ
ಒಬ್ಬ ಅಡಿಕೆ ಕೊಯ್ಯಲು ಅಡಿಕೆಮರ ಹತ್ತುತ್ತಾ ಇದ್ದಾನೆ.

പാചകം
cooking
ಅಡಿಗೆ
ಅಮ್ಮನ ಅಡಿಗೆ ತುಂಬ ಚೆನ್ನಾಗಿರುತ್ತೆ.

പാചകകല
cookery
ಅಡಿಗೆ
ನನಗೆ ತೀರ ಅಡಿಗೆ ಮಾಡಲು ಬರಲ್ಲ.

പചിക്ക്
cook
ಅಡಿಗೆ ಮಾಡು
ಆಹಾರವನ್ನು ಅಡುಗೆ ಮಾಡಿಕೊಂಡು ತಿನ್ನುವ ಜೀವಿ ಮನುಷ್ಯ.

അരിവെപ്പുകാരന്‍
cook
ಅಡಿಗೆಯವನು
ಅವನು ಅಡಿಗೆಯವನು.


logo