logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അജ്ഞന്‍
ignorant
ಅಜ್ಞಾನಿ
ಅವನು ಒಬ್ಬ ಅಜ್ಞಾನಿ.

തട്ടുമ്പുറം
attic
ಅಟ್ಟ
ಅಟ್ಟದ ಮೇಲೆ ಒಂದು ಇಲಿ ಸತ್ತಿದೆ.

അട്ടം
terrace
ಅಟ್ಟ
ಸೌದೆಯನ್ನು ಅಟ್ಟದ ಮೇಲೆ ಹಾಕಲಾಗಿದೆ.

മച്ച്
ceiling
ಅಟ್ಟ
ಅವರು ಏಣೆಯ ಮೂಲಕ ಅಟ್ಟವನ್ನು ಏರಿದರು.

പൊട്ടിക്കരയ്
cry loudly
ಅಟ್ಟಹಾಸ
ಅವನ ಅಟ್ಟಹಾಸ ಅಲ್ಲೆಲ್ಲ ಮೊಳಗಿತು.

അട്ടി
pile
ಅಟ್ಟಿ
ಆ ಅಟ್ಟಿಯಲ್ಲಿ ಅನೇಕ ಪುಸ್ತಕಗಳಿವೆ.

തെളിക്ക്
drive cattle
ಅಟ್ಟು
ಮಗು ದನವನ್ನು ಅಟ್ಟಿತು.

മറയ്ക്ക്
hide
ಅಡಗಿಸು
ಕಳ್ಳನು ಕದ್ದ ವಸ್ತುಗಳನ್ನು ಅಡಗಿಸಿದನು.

മുടക്കം
obstruction
ಅಡಚಣೆ
ಯಾವುದೇ ಕೆಲಸದ ಆರಂಭದಲ್ಲಿ ಅಡಚಣೆ ಇದ್ದದ್ದೇ.

ഈടാധാരം
mortgage
ಅಡಮಾನ
ಮಾವ ಮನೆ ಹಿತ್ತಲನ್ನು ಅಡಮಾನ ಮಾಡಿದರು.


logo