logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

നോട്ടക്കുറവ്
inattentiveness
ಅಜಾಗರೂಕತೆ
ಅಜಾಗರೂಕತೆಯಿಂದ ರೋಗಿ ಮರಣ ಹೊಂದಿದ.

അജീര്‍‍ണം
indigestion
ಅಜೀರ್ಣ
ಅವನು ಅಜೀರ್ಣತೆಗೆ ಹಾಸಿಗೆ ಹಿಡಿದನು.

ഗ്രഹണി
purging due to indigestion
ಅಜೀರ್ಣ
ಮಗುವಿಗೆ ಅಜೀರ್ಣ ಆಗಿದೆ.

ദഹനക്കേട്
indigestion
ಅಜೀರ್ಣ
ರವಿಗೆ ಅಜೀರ್ಣ ಆಗಿಲ್ಲ.

അച്ചാച്ചന്‍
grand father (used by christians of Kerala)
ಅಜ್ಜ
ಟಾಮ್ ನ ಅಜ್ಜ ನಿನ್ನೆ ಬಂದರು.

മുത്തച്ഛന്‍
grand father
ಅಜ್ಜ
ಅಜ್ಜ ಅಜ್ಜಿಯ ಜೊತೆ ಮಾತನಾಡುತ್ತಾರೆ.

അപ്പൂപ്പന്‍
grand father
ಅಜ್ಜ
ಅಜ್ಜ ಸೌಖ್ಯವಿಲ್ಲದೆ ಮಲಗಿದ್ದಾರೆ.

മുത്തശ്ശി
grand mother
ಅಜ್ಜಿ
ಅಜ್ಜಿ ಕತೆ ಹೇಳಿದಳು.

അജ്ഞാതം
unknown
ಅಜ್ಞಾತವಾದ
ಅಜ್ಞಾತವಾದ ವಿಷಯಗಳು ಬೆಳಕಿಗೆ ಬಂದವು.

അജ്ഞാനം
ignorance
ಅಜ್ಞಾನ
ಅಜ್ಞಾನ ಕತ್ತಲು ಇದ್ದಂತೆ.


logo