logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അഗ്രഹാരം
brahmin street
ಅಗ್ರಹಾರ
ಅವನನ್ನು ಅಗ್ರಹಾರದಿಂದ ಹೊರಗೆ ಹಾಕಿದರು..

ബുദ്ധിമോശം
folly
ಅಚಾತುರ್ಯ
ನನಗೆ ಒಂದು ಅಚಾತುರ್ಯ ಆಯಿತು.

വൈദഗ്ധ്യമില്ലാത്ത
unskillful
ಅಚಾತುರ್ಯ
ಅವನೊಬ್ಬ ಅಚಾತುರ್ಯ ವೈದ್ಯ

അച്ചപ്പം
kind of cake made of rice flour milk egg etc
ಅಚ್ಚಪ್ಪಂ
ಅಮ್ಮ ಅಚ್ಚಪ್ಪಂ ಮಾಡಿದರು.

അത്ഭുതം
surprise
ಅಚ್ಚರಿ
ಡಿಸ್ನಿಲ್ಯಾಂಡ ಅನ್ನು ಕಂಡು ಮಕ್ಕಳು ಅಚ್ಚರಿ ಹೊಂದಿದರು.

അച്ച്
printing type
ಅಚ್ಚು
ಮುದ್ರಣಾಲಯದಲ್ಲಿ ಅಚ್ಚುಗಳನ್ನು ಜೋಡಿಸುತ್ತಿದ್ದರು.

മൂശ
mould
ಅಚ್ಚು
ಅವನು ಅಚ್ಚಿನಿಂದ ಮಾಡಿ ತೆಗೆದನು.

അച്ച്
mould
ಅಚ್ಚು
ಅವಳು ಅಚ್ಚಿನಲ್ಲಿ ಹಾಕಿದ ಹಾಗೆ ಇದ್ದಳು.

അജം
goat
ಅಜ
ಅಜ ಗಜಾಂತರ

ജന്മാന്തരസുകൃതം
virtuous deeds done in another birth
ಅಜನ್ಮಪುಣ್ಯ
ರಾಜನು ಅಜನ್ಮ ಪುಣ್ಯ ಪಡೆದವನಾಗಿದ್ದಾನೆ ಅಂದರು.


logo