logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കൊറ്റ്
victuals food
ಅಗುಳು
ಕೋಳಿ ಅಗುಳನ್ನು ಕುಕ್ಕಿ ತಿನ್ನುತ್ತದೆ.

കിളയ്ക്ക്
digging work with spade
ಅಗೆ
ರೈತ ಮಣ್ಣನ್ನು ಅಗೆಯುತ್ತಾನೆ.

കിള
digging
ಅಗೆತ
ಅವರ ಅಗೆತ ಸರಿಯಲ್ಲ.

തോണ്ടല്‍
digging up or out
ಅಗೆಯುವುದು
ಗುಂಡಿ ಅಗೆಯುವುದನ್ನು ನಿಲ್ಲಿಸಬೇಕು.

അഗോചരമായ
that which is not pereceived by the senses
ಅಗೋಚರವಾದ
ಅದೊಂದು ಅಗೋಚರವಾದ ಅನುಭವ.

നിന്ദിതം
dishonourable
ಅಗೌರವ
ಅದು ಅತಿಯಾದ ಅಗೌರವ ತರಿಸುವಂತಹ ಸಂಗತಿ.

വിലകുറഞ്ഞ
cheap
ಅಗ್ಗವಾದ
ಆ ಮನೆಯನ್ನು ಅಗ್ಗವಾದ ಬೆಲೆಯ ಸಾಮಾಗ್ರಿಗಳನ್ನು ಉಪಯೋಗಿಸಿ ಕಟ್ಟಿದ್ದಾರೆ.

തുച്ഛമായ
trifle
ಅಗ್ಗವಾದ
ರವಿ ಅಗ್ಗವಾದ ಬೆಲೆಯ ಬಟ್ಟೆಗಳನ್ನು ಕೊಂಡನು.

ഞെരുപ്പോട്
stove
ಅಗ್ಗಿಷ್ಟಿಕೆ
ಚಳಿಗಾಲದಲ್ಲಿ ಅಗ್ಗಿಷ್ಟಿಕೆ ಉಪಯೋಗಿಸುತ್ತಾರೆ.

അഗ്നി
fire
ಅಗ್ನಿ
ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಪತ್ನಿಯನ್ನು ಪ್ರೀತಿಸಬೇಕು.


logo