logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അരി
rice
ಅಕ್ಕಿ
ಕೇರಳದವರ ಪ್ರಮುಖ ಆಹಾರ ಅಕ್ಕಿ.

നെല്ലരി
rice
ಅಕ್ಕಿ
ಅಕ್ಕಿ ತೆಗೆದುಕೊಂಡು ಅಮ್ಮ ಗಂಜಿ ಮಾಡಿದಳು.

അടപ്രഥമന്‍
sweet porridge of which ada is an essential ingredient
ಅಕ್ಕಿ ಪಾಯಸ
ನನಗೆ ಅಕ್ಕಿ ಪಾಯಸ ಇಷ್ಟ.

പത്തിരി
kind of cake made of rice
ಅಕ್ಕಿ ರೊಟ್ಟಿ
ಮನೆಯಲ್ಲಿ ಅಕ್ಕಿರೊಟ್ಟಿ ಮಾಡಿದರು.

കിനാവള്ളി
octopus
ಅಕ್ಟೋಪಸ್ (ಅಷ್ಟಪಾದಿ)
ಅಕ್ಟೋಪಸ್ ಹಿಡಿದಂತೆ ಇದೆ(ಎಂಟು ಕಾಲುಗಳುಳ್ಳ ಸಮುದ್ರ ಜಂತು) ಈ ಸನ್ನಿವೇಶ.

ഒക്ടോബര്‍
october
ಅಕ್ಟೋಬರ್
ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ.

അക്രമം
violence
ಅಕ್ರಮ
ಅಕ್ರಮವನ್ನು ನಿಲ್ಲಿಸಲು ಮುಖಂಡನು ಹೇಳಿದನು.

അതിക്രമിച്ചു കടക്ക്
tresspass
ಅಕ್ರಮಪ್ರವೇಶ
ಅವನು ಆ ಕಛೇರಿ ಒಳಗೆ ಅಕ್ರಮ ಪ್ರವೇಶಿಸಿದನು.

ക്രമക്കേട്
irregularity
ಅಕ್ರಮವಾಗಿ
ಭಾರತದಲ್ಲಿರುವ ಅಕ್ರಮಗಳನ್ನು ಜನ ಸಹಿಸುವುದಿಲ್ಲ.

അതിലംഘിക്ക്
tresspass
ಅಕ್ರಮವಾಗಿ ಪ್ರವೇಶಿಸು
ಈ ಗೋಡೆಯನ್ನು ಅಕ್ರಮವಾಗಿ ಪ್ರವೇಶಿಸಬಾರದು.


logo